Kajol Trolled For Using N-Word : ಬಾಲಿವುಡ್ ನಟಿ ಕಾಜೋಲ್ ರೆಡ್ಡಿಟ್ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜನಾಂಗೀಯ ನಿಂದನೆ ಪದ (N - Word) ಬಳಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
'ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ' ಎಂದು ಖ್ಯಾತಿ ಪಡೆದ ಸೌಂದರ್ಯಾ ಅವರು 20ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇವರ ಮೊದಲ ಸಿನಿಮಾ 'ಗಂಧರ್ವ'. ನಟಿ ಡಾಕ್ಟರ್ ಆಗಬೇಕು ಎಂದು ಕನಸು ಕಂಡಿದ್ದರು ಆದರೆ ಅವರನ್ನು ಕೈ ಬೀಸಿ ಕರೆದಿದ್ದು ಚಿತ್ರರಂಗ. ಇಂದು ಅವರು ಬದುಕಿದ್ದರೆ 51ನೇ ವಸಂತಕ್ಕೆ ಕಾಲಿಡುತ್ತಿದ್ದರು. ಸಾವಿನ ನಪದಲ್ಲಿ ದೂರವಾದರೂ ಸಾವಿರ ನೆನಪುಗಳಲ್ಲಿ ಇಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದಾರೆ ನಟಿ ಸೌಂದರ್ಯ.
Kannada actress Ramya Dance: ಕಪ್ಪು ಡ್ರೆಸ್ನಲ್ಲಿ ರಮ್ಯಾ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ‘E N D O R P H I N S’ ಅಂತಾ ಕ್ಯಾಪ್ಸನ್ ನೀಡಿದ್ದಾರೆ. ಬಹುದಿನಗಳ ನಂತರ ರಮ್ಯಾ ಡ್ಯಾನ್ಸ್ ಜೋಶ್ ನೋಡಿದ ಅವರ ಫ್ಯಾನ್ಸ್ ಭರ್ಜರಿ ಖುಷಿಯಾಗಿದ್ದಾರೆ.
Jawan Movie Copy Cat: ‘ಜವಾನ್’ ಮತ್ತು ಶಾರುಖ್ ಖಾನ್ ಪಾತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೆಲ್ಲದರ ನಡುವೆ ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲಿ ಕುಮಾರ್ ವಿರುದ್ಧವೂ ಕಾಪಿ ಪೇಸ್ಟ್ ಆರೋಪ ಕೇಳಿ ಬರುತ್ತಿದೆ.
Hema Malini On Dharmendra: ಇಬ್ಬರೂ ಮದುವೆಯಾಗಿ 43 ವರ್ಷಗಳಾಗಿವೆ. ಇಂದಿಗೂ ಇಬ್ಬರ ಪ್ರೀತಿ ಹಾಗೆಯೇ ಉಳಿದಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಹೇಮಾ ತಮ್ಮ ಹಾಗೂ ಧರ್ಮೇಂದ್ರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
Happy Birthday Shivarajkumar: ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ (ಜುಲೈ 12) ಹುಟ್ಟುಹಬ್ಬ ಸಂಭ್ರಮ. 60 ವಸಂತಗಳನ್ನು ಪೂರೈಸಿದ ಕರುನಾಡ ಚಕ್ರವರ್ತಿ 61ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
Song Of The Movie Paramvah: ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ಪರಂವಃ" ಸಿನಿಮಾ ಮೂರನೇ ಹಾಡು ಬಿಡುಗಡೆ ಮಾಡಿದ್ದಾರೆ. ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
Achar And Co Kannada Movie: PRK ಪ್ರೊಡಕ್ಷನ್ಸ್ ಅವರ ಮತ್ತೊಂದು ವಿಭಿನ್ನ ಚಿತ್ರ, ಸಿಂಧು ಶ್ರೀನಿವಾಸಮೂರ್ತಿ ಚೊಚ್ಚಲ ನಿರ್ದೇಶನದ ‘ಆಚಾರ್ & ಕೋ’ ಚಿತ್ರ ಇದೇ ಜುಲೈ 28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Body builder Jo Lindner Death: ಜರ್ಮನ್ ಫಿಟ್ನೆಸ್ ಇನ್ಫ್ಲುಯೆನ್ಸರ್ ಆಗಿದ್ದ ಖ್ಯಾತ ಬಾಡಿ ಬಿಲ್ಡರ್ ಜೋ ಲಿಂಡ್ನರ್ ಸಾವಿನ ಸುದ್ದಿಯನ್ನು ಅವರ ಪ್ರೇಯಸಿ ನಿಚಾ(Nicha)ತಿಳಿಸಿದ್ದಾರೆ.
Sandalwood Producer KCN Mohan Death: ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲೀಕರಾಗಿದ್ದ ಕೆಸಿಎನ್ ಮೋಹನ್, ಇತ್ತೀಚೆಗಷ್ಟೇ ಅದನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಿದ್ದರು.
Shah Rukh Khan Starrer Jawaan: ಶಾರುಖ್ ಖಾನ್ ಅಭಿನಯದ ಜವಾನ್ ಬಿಡುಗಡೆಗೂ ಮುನ್ನವೇ ಸಂಗೀತದ ಹಕ್ಕುಗಳನ್ನು ಮಾರಾಟ ಮಾಡಿದೆ. ವರದಿಗಳ ಪ್ರಕಾರ, ಜವಾನ್ ಚಿತ್ರದ ಮ್ಯೂಸಿಕ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.
Ramayana serial will be aired again on TV: ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಲಿಯಾ ಹಾಗೂ ಲಕ್ಷ್ಮಣನಾಗಿ ಸುನೀಲ್ ಲಹ್ರಿ ಅವರು ಅಭಿನಯಿಸಿದ ರಾಮಾಯಣದ ಮರು ಪ್ರಸಾರ ಜುಲೈ 3ರಿಂದ ಆರಂಭವಾಗಲಿದೆ.
Bollywood Child actors: ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಇವರು ಇಂದು ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪ್ರೇಕ್ಷಕರ ಮೇಲೆ ಶಾಶ್ವತ ಪ್ರಭಾವವನ್ನು ಬೀರಿದ್ದಾರೆ. ಈ ನಟರು ತಮ್ಮ ಅಭಿನಯದ ಪ್ರತಿಭೆಯ ಮೂಲಕ ಸಿನಿಮಾ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ.
Actors Who Were cricketers: ಬಾಲಿವುಡ್ ಬಣ್ಣದ ಲೊಕಕ್ಕೆ ಬರುವ ಮೊದಲು ಅನೇಕ ಸೆಲೆಬ್ರಿಟಿಗಳು ವೃತ್ತಿಪರವಾಗಿ ಕ್ರಿಕೆಟ್ ಆಡುತ್ತಿದ್ದರು. ಕಾರಣಾಂತರಗಳಿಂದ ಅವರು ಕ್ರಿಕೆಟ್ ಬದಲು ನಟನಾ ವೃತ್ತಿಯನ್ನು ಆಯ್ದುಕೊಂಡರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.