Vinay-Drone Prathap: ಒಟ್ಟು 17 ಸ್ಪರ್ಧಿಗಳನ್ನು ಒಳಗೊಂಡ ಬಿಗ್ಬಾಸ್ ಮನೆಯಲ್ಲಿ ವಾದ ವಿವಾದಗಳು ನಡೆಯುತ್ತಲೇ ಇರುತ್ತವೆ. ಇದೀಗ ಡ್ರೋನ್ ಪ್ರತಾಪ್ ಮೇಲೆ ವಿನಯ್ ಗೌಡ ಏಕಾಏಕಿ ಕೋಪಗೊಂಡಿದ್ದಾರೆ. ಕಾರಣ ಏನು ಅಂತೀರಾ ಈ ಸ್ಟೋರಿ ಓದಿ..
Bigg Boss Kannada Season 10: ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 10 ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 6 ಗಂಟೆಗೆ ಶೋನ ಪ್ರಿಮಿಯರ್ ಪ್ರಾರಂಭವಾಗಲಿದೆ. ಡ್ರೋನ್ ಪ್ರತಾಪ್ ಬಿಗ್ ಹೌಸ್ ಪ್ರವೇಶ ಖಚಿತವಾಗಿದ್ದು, ಗೆದ್ದು ಬಾ ಪ್ರತಾಪ್ ಎಂದು ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಡ್ರೋನ್ ಪ್ರತಾಪ್ ಮತ್ತೇ ಸುದ್ದಿಯಲ್ಲಿದ್ದು, ಹೊಸ ಡ್ರೋನ್ ಕಂಪನಿ ತೆರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮಗೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.