Bigg Boss: ಬಿಗ್ಬಾಸ್ ಮನೆಗೆ ಈ ವಾರ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮ ಅತಿಥಿಯಾಗಿ ಆಗಮಿಸಿದ್ದು, ಆಟದ ಮಧ್ಯೆ ಗುರೂಜಿ ಕಾರ್ತಿಕ್ , ತುಕಾಲಿ ಸ್ಟಾರ್ ಸಮತು ಹಾಗೈ ನೀತು ಬಗ್ಗೆ ಭವಿಷ್ಯ ನುಡಿದಿದ್ದಾರೆ.
Farmer Protest For Bigg Boss Entry : ಈ ಸೀಸನ್ಗೆ ಸ್ಪರ್ಧಿಯಾಗಿ ವರ್ತೂರ್ ಸಂತೋಷ್ ಬಂದಿದ್ದಾರೆ. ಅವರೊಬ್ಬ ರೈತ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಇದೇ ವಿಚಾರ ಹಿಡಿದು ಇಲ್ಲೊಬ್ಬ ವ್ಯಕ್ತಿ ಕಿಚ್ಚ ಸುದೀಪ್ ಮನೆ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದಾನೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ, ಮನೆಯಲ್ಲಿ ಎಲ್ಲದಕ್ಕೂ ಕಣ್ಣೀರು ಹಾಕುತ್ತಿದ್ದ, ಮೂಲತಃ ಮೈಸೂರಿನ ಹುಡುಗಿ ಇಶಾನಿ ಆರನೇ ವಾರ ಎಲಿಮಿನೇಟ್ ಆದ ನಂತರವೂ ದೊಡ್ಮನೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ 'ನನಗೆ ಇನ್ನೊಮ್ಮ ಬಿಗ್ ಬಾಸ್ ಅವಕಾಶ ಬೇಕು' ಅಂತ ಗೋಳಿಟ್ಟಿದ್ದಾರೆ.
Brundavana Serial: ಕಲರ್ಸ್ ಕನ್ನಡ ಚಾನೆಲ್ನ ತುಂಬು ಕುಟುಂಬದ ಕಥೆ ಬೃಂದಾವನ ಧಾರವಾಹಿಯ ನಾಯಕ ಆಕಾಶ್ ಪಾತ್ರಧಾರಿಯಾಗಿದ ವಿಶ್ವನಾಥ್ ಹಾವೇರಿ ಸೀರಿಯಲ್ನಿಂದ ಹೊರ ನಡೆದಿದ್ದು, ಇದೀಗ ಈ ಅವಕಾಶ ಸೋಷಿಯಲ್ ಮಿಡಿಯಾ ಸ್ಟಾರ್ಗೆ ದೊರಕಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada Season 10: ಬಿಗ್ಬಾಸ್ ಮನೆಯೊಳಗೆ ಆರನೇ ವಾರ ಪದೇ ಪದೇ ಫ್ರೆಂಡ್, ಫ್ರೆಂಡ್ಶಿಪ್ ಅಂತ ‘ನಾಮಿನೇಷನ್’ ವಿಚಾರಕ್ಕೆ ಕಾರ್ತಿಕ್, ತನಿಷಾ ಜೊತೆ ಕಿತ್ತಾಡಿಕೊಂಡಿದ್ದ ಸಂಗೀತಾಗೆ ಕಿಚ್ಚ ಸುದೀಪ್ ಕ್ಲಾಸ್ ತಗೊಂಡು, ಇದೇನಾ ಫ್ರೆಂಡ್ಶಿಪ್ ಎಂದು ಕಿವಿ ಹಿಂಡಿದ್ದಾರೆ.
Bigg Boss: ಬಿಗ್ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ, ಈವರೆಗೂ ಪ್ರತಿ ವಾರ ನಾಮಿನೇಟ್ ಆಗುತ್ತಿದ್ದ ಕಾರ್ತಿಕ್, ಆರನೇ ವಾರ ಕ್ಯಾಪ್ಟನ್ ಆಗಿ ಕಾರ್ತಿಕ್ ಮಹೇಶ್ ಆಯ್ಕೆ ಆಗಿದ್ದು, ಈ ವಾರಾಂತ್ಯದ ಎಲಿಮಿನೇಷನ್ನಿಂದ ಸೇಫ್ ಆಗಿದ್ದಾರೆ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದ ಡ್ರೋನ್ ಪ್ರತಾಪ್ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ.
Bigg Boss Kannada Season 10: ಬಿಗ್ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ ಮನೆಯಿಂದ ಲೆಟರ್ ಪಡೆಯಲು ಒಂದು ಅವಕಾಶ ನೀಡಿದ್ದು, ಈ ವೇಳೆ ಡ್ರೋನ್ ಪ್ರತಾಪ್ ನಾನು ಅಪ್ಪ-ಅಮ್ಮನನ್ನು ನೋಡ್ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
Samiksha Post Viral: ಹಲವು ದಿನಗಳಿಂದ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದ್ದು, ಇದರ ಮಧ್ಯೆ ಕಿರುತರೆ ನಟಿ ಸಮೀಕ್ಷಾ ಈತನ ಬಗ್ಗೆ ಬರೆದ ಪೋಸ್ಟ್ ವೈರಲ್ ಆಗಿದೆ. ಹಾಗಾದ್ರೆ ಆ ಪೋಸ್ಟ್ನಲ್ಲಿ ಏನಿದೆ? ಇದರ ಡಿಟೇಲ್ಡ್ ಸ್ಟೋರಿ ಹೀಗಿದೆ.
Varthur santhosh marriage controversy : ಬಿಗ್ ಬಾಸ್ ಮನೆಯೊಳಗಿರುವ ವರ್ತೂರ್ ಸಂತೋಷ್ ಮದುವೆ ವಿಚಾರ ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
BBK 10: ನಿನ್ನೆ ಎದುರಾಳಿ ತಂಡದ ಸ್ಫರ್ಧಿಗಳ ಮುಖದ ಮೇಲೆ ವಿವಿಧ ಭಾವಗಳನ್ನು ಮೂಡಿಸುವ ಟಾಸ್ಕ್ ಅನ್ನು ಬಿಗ್ಬಾಸ್ ನೀಡಿದ್ದರು. ಹಾಗೆ ನೋಡಿದರೆ ಕೃತಕವಾಗಿ ಪ್ರಯತ್ನಿಸಿ ಆಯಾ ಭಾವವನ್ನು ಮೂಡಿಸಲು ಯಾರೂ ಯಶಸ್ವಿಯಾಗಿರಲಿಲ್ಲ.
BBK 10: ಬಿಗ್ಬಾಸ್ ಮನೆಯಲ್ಲಿ ಎರಡು ಗುಂಪುಗಳಿದ್ದು, ಬಿಗ್ಬಾಸ್ ಈ ಎರಡೂ ತಂಡಗಳಿಗೂ ನೀಡಿರುವ ಟಾಸ್ಕ್ನಲ್ಲಿ ಸ್ಪರ್ಧಿಗಳ ಪರ್ಸನಲ್ ವಿಚಾರಗಳು ಕೂಡ ಚರ್ಚೆ ಆಗದೆ. ಈ ವೇಳೆ ಕಾರ್ತಿಕ್ಗೆ ಸ್ನೇಹಿತ್ ತುಂಬಾ ಪರ್ಸನಲಾಗಿ ಮಾತನಾಡಿದ್ದು, ಕಾರ್ತಿಕ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
BBK 10: ಇಂದಿನ ಎಪಿಸೋಡ್ ಸಖತ್ ಎಂಟರ್ಟೈನಿಂಗ್ ಆಗಿರುತ್ತದೆ ಎಂಬುದರ ಸೂಚನೆ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿಯೇ ಸಿಕ್ಕಿದೆ. ‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಬಿಟ್ಟಿತ್ತು.
Bigg Boss Kannada 10: ಪ್ರತಿ ಬಾರಿಯಂತೆ ಈ ಭಾರೀಯೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ.. ಇದೀಗ ಆ ಲವ್ ಬರ್ಡ್ಸ್ಗಳ ಒಡನಾಟವೇ ದೊಡ್ಮನೆಯಲ್ಲಿ ಹೈಲೈಟ್ ಆಗಿದೆ.
BBK10: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಭಾಗ್ಯಶ್ರೀಗೆ ಮತ್ತೆ ಅದೃಷ್ಟ ಖುಲಾಯಿಸಿ, ನಾಮಿನೇಷನ್ನಿಂದ ಮತ್ತೆ ಸೇಫ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಭಾಗ್ಯಶ್ರೀ ನಾಮಿನೇಷನ್ನಿಂದ ಸೇಫ್ ಡ್ರೋನ್ ಪ್ರತಾಪ್ ಮಾಡಿ, ವಿನಯ್ ಮತ್ತು ತುಕಾಲಿ ಸಂತುಗೆ ಪರೋಕ್ಷವಾಗಿ ಮತ್ತೆ ತಿರುಗೇಟು ಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.