ಬಿಗ್ಬಾಸ್ ಮನೆಯಲ್ಲಿ ಫೇಕ್ ಯಾರು..? ಈ ಬಗ್ಗೆ ರಾಕೇಶ್ ಅಡಿಗ ಹೇಳಿದ್ದೇನು..? ಚಿಕ್ಕದ್ರಲ್ಲೂ ಖುಷಿಹುಡುಕೋದಕ್ಕೆ ಬಿಗ್ಬಾಸ್ ಕಾರಣವಾಗುತ್ತೆ.. ಆಹಾರ ವೇಸ್ಟ್ ಮಾಡಬಾರದು ಅನ್ನೋದನ್ನು ಕಲಿತೆ ಎಂದು ಬಿಗ್ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ ಹೇಳಿದ್ದಾರೆ..
Kiccha sudeep : ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಿಚ್ಚನ ನೇರವಾಗಿ ನೋಡಬೇಕು ಒಂದೇ ಒಂದು ಫೋಟೋ ತಗೋಬೇಕು ಅಂತ ಸಹಸ್ರ ಅಭಿಮಾನಿಗಳು ಕಾದುಕುಳಿತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚನ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
BBK9 : ಬಿಗ್ ಬಾಸ್ ಕನ್ನಡ ಸೀಸನ್ 9 ರ ಮನೆಯಿಂದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇಂದು ಎಲಿಮಿನೇಟೆಡ್ ಆಗಿದ್ದಾರೆ. ನಿನ್ನೆ ನಟಿ ದಿವ್ಯಾ ಉರುಡುಗ ಎಲಿಮಿನೇಷನ್ ಆಗಿದ್ದರು. ರಾಜ್ಯದಲ್ಲಿ ರೂಪೇಶ್ ರಾಜಣ್ಣ ಕನ್ನಡ ಪರ ಹೋರಾಟಗರಾಗಿ ಗುರುತಿಸಿಕೊಂಡಿದ್ದರು.
Bigg Boss Kannada 9 Winner : ಇದೀಗ ಐವರು ಫೈನಲಿಸ್ಟ್ಗಳು ಮನೆಯಲ್ಲಿದ್ದೂ, ಇವರಲ್ಲಿ ಯಾರು ವಿನ್ನರ್ ಆಗಲಿದ್ದಾರೆ ಎಂಬ ಕಾತುರ ಹೆಚ್ಚಾಗಿದೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ದಿವ್ಯಾ ಉರುಡುಗ ಇವರಲ್ಲಿ ಯಾರು ಬಿಗ್ ಬಾಸ್ ಟ್ರೋಪಿ ಎತ್ತಲಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಅಂತಿಮ ಹಂತ ತಲುಪಿದ್ದು, ಸೋಮವಾರ ರಾತ್ರಿ ಸರ್ಪ್ರೈಸ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿದ್ದಾರೆ. ಮಿಡ್ನೈಟ್ ಎಲಿಮಿನೇಷನ್ನಲ್ಲಿ ಗುರೂಜಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಈ ವಾರ ಮುಕ್ತಾಯಗೊಳ್ಳಲಿದೆ. ಸ್ಪರ್ಧಿಗಳು ಫಿನಾಲೆಯತ್ತ ಸಾಗುತ್ತಿದ್ದಾರೆ. ಪ್ರೇಕ್ಷಕರನ್ನು ಮೆಚ್ಚಿಸಲು ಮತ್ತು ಬಿಗ್ ಬಾಸ್ ಕನ್ನಡ 9 ಟ್ರೋಫಿಯನ್ನು ಪಡೆಯಲು ಹವಣಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅವರು ವಿಜೇತ ಮತ್ತು ರನ್ನರ್ ಅಪ್ ಆಗುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.
Bigg Boss Kannada 9 : ಈ ವಾರ ಬಿಗ್ ಬಾಸ್ ಮನೆಯಿಂದ ಕಿರುತೆರೆ ನಟಿ ಅಮೂಲ್ಯ ಗೌಡ ಎಲಿಮಿನೆಟ್ ಆಗಿದ್ದಾರೆ. ಈಗ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಮನೆಯಿಂದ
ಹೊರಬಂದಿದ್ದಾರೆ.ಹೊರಬಂದಿದ್ದಾರೆ.
ಸ್ಪರ್ಧಿಗಳ ಪೈಪೋಟಿ, ಜಗಳ, ಪರಸ್ಪರ ದೂರುಗಳ ನಡುವೆ ಕೊನೆಗೂ ಬಿಗ್ಬಾಸ್ ಸೀಸನ್ 9 ಅಂತಿಮ ಘಟ್ಟ ತಲುಪಿದೆ. ವರ್ಷಾಂತ್ಯಕ್ಕೆ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಳಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇಂದು ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದ್ದು, ಬಿಗ್ಹೌಸ್ ಮನೆ ಮಂದಿಗೆ ನಡುಕ ಶುರುವಾಗಿದೆ. ಹಾಗು ಯಾರು ಇಂದು ಮೆನೆಯಿಂದ ಹೊರಗೆ ಬರುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಅತ್ಯಂತ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಕನ್ನಡ 9 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯತ್ತ ಸಾಗುತ್ತಿದ್ದಾರೆ. BBK9 ವೀಕ್ಷಕರು ಕಾರ್ಯಕ್ರಮದ ವಿಜೇತ ಮತ್ತು ರನ್ನರ್ ಅಪ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭವಿಷ್ಯ ನುಡಿಯುತ್ತಿದ್ದಾರೆ.
Bigg Boss Kannada Season 9 : ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕ್ ಸಂಗತಿ. ಮೊದಲ ದಿನದಿಂದಲೂ ಎಲ್ಲರನ್ನೂ ರಂಜಿಸಿದ್ದ ಅರುಣ್ ಸಾಗರ್ ಇದ್ದಕ್ಕಿದ್ದಂತೆ ಮನೆಯಿಂದ ಹೊರ ನಡೆದಿದ್ದಾರೆ.
Bigg Boss Kannada Season 9 : ಈ ವಾರ ಬಿಗ್ ಬಾಸ್ ಮನೆಯಲ್ಲಿ ಗಳಿಸಿಕೊಳ್ಳೊದಷ್ಟೆ ಅಲ್ಲ, ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ನೀತಿಯನ್ನು ಬಿಗ್ ಬಾಸ್ ತಿಳಿಸಿದ್ದಾರೆ. ಈ ವಾರ ಎಲ್ಲಾ ಆಟಗಳು ತುಂಬಾ ಕಠಿಣ ಮತ್ತು ಬ್ಯಾಲೆನ್ಸಿಂಗ್ ಆಗಿ ಆಡೊ ಆಟ ಮತ್ತು ಮನೆಯ ನಿಯಮಗಳನ್ನು ನೆನಪಿಟ್ಟುಕೊಳ್ಳುವುದು ಒಂದಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.