White hair Remedies: ಈ ಮೂರು ವಸ್ತು ಬಳಸಿ.. ಬುಡಸಮೇತ ಕಪ್ಪಾಗುತ್ತೆ ಬಿಳಿಕೂದಲು!!

White Hair To Black Naturally : ಇತ್ತೀಚಿನ ದಿನಗಳಲ್ಲಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ.. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ.. ಕೆಲವು ಮನೆಮದ್ದುಗಳ ಮೂಲಕ ಕೂದಲನ್ನು ಬುಡದಿಂದ ಕಪ್ಪಾಗಿಸಬಹುದು.

1 /5

ವಯಸ್ಸಿಗೂ ಮುನ್ನ ಕೂದಲು ಬೆಳ್ಳಗಾಗುವುದು ಇತ್ತೀಚೆಗೆ ಎಲ್ಲರ ದೊಡ್ಡ ಸಮಸ್ಯೆಯಾಗಿದೆ.. ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಮನುಷ್ಯನ ಆತ್ಮ ವಿಶ್ವಾಸದ ಮೇಲೂ ಪ್ರಭಾವ ಬೀರುತ್ತದೆ.. 

2 /5

ಮ್ಯೆಂತೆ ಬೀಜಗಳು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತವೆ.. ಈ ಮನೆಮದ್ದುನ್ನು ತಯಾರಿಸಲು ಮೆಂತ್ಯ ಬೀಜವನ್ನು ಇಡೀ ರಾತ್ರಿ ನೀರಿನಲ್ಲಿ ನೆನಸಿಟ್ಟು.. ನಂತರ ಅದನ್ನು ಪೇಸ್ಟ್‌ ಮಾಡಿ ಕೂದಲಿನ ಬುಡದಿಂದ ಹಚ್ಚಿಕೊಂಡರೇ ಕೂದಲು ಕಪ್ಪು ಬಣ್ಣಕ್ಕೆ ತಿರುಗಿ ದಷ್ಟಪುಷ್ಟವಾಗುತ್ತವೆ..   

3 /5

ಕೂದಲಿನ ಆರೋಗ್ಯವನ್ನು ಕಾಪಾಡಲು ಆಮ್ಲಾ ಹೆಚ್ಚು ಸಹಕಾರಿಯಾಗಿದೆ.. ಇದರಲ್ಲಿ ಹೆಚ್ಚು ಕಬ್ಬಿಣ ಅಂಶ ಹಾಗೂ ವಿಟಮಿನ್‌ ಸಿ ಇದೆ.. ಇದು ಕೂದಲನ್ನು ಬುಡದಿಂದ ಕಪ್ಪಾಗಿಸಲು ಹಾಗೂ ಉದುರುವಿಕೆಯನ್ನು ತಡೆಯುತ್ತದೆ..   

4 /5

ಚಹಾ ಎಲೆಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಸಹಕಾರಿ.. ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಬುಡದಿಂದ ಬಿಳಿಕೂದಲಿಗೆ ಹಚ್ಚಿದರೆ ಶಾಶ್ವತವಾಗಿ ಕಡುಕಪ್ಪು ಕೂದಲನ್ನು ಪಡೆಯುಬಹುದಾಗಿದೆ..   

5 /5

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)