ಎಲ್ಲಿ ಹೋದ್ರು "ಗಾಳಿಪಟ ಬ್ಯೂಟಿ" ಡೈಸಿ..! 2012 ರ ನಂತರ ಸಿನಿಮಾ ರಂಗದಿಂದ ದೂರ ಉಳಿಯಲು ಆ ಘಟನೆ ಕಾರಣ

Daisy Bopanna : ಗಾಳಿಪಟ ಸಿನಿಮಾದ ಮೂಲಕ ಕರುನಾಡಿನ ಗಮನ ಸೆಳೆದಿದ್ದ ನಟಿ ಡೈಸಿ ಬೋಪಣ್ಣ, ಸಧ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆಗಾಗ ಸೋಷಿಯಲ್‌ ಮೀಡಿಯಾ ಮೂಲಕ ಫ್ಯಾನ್ಸ್‌ ಮೂಲಕ ಕನೆಕ್ಟ್‌ನಲ್ಲಿರುವ ನಟಿ ಫೊಟೋಸ್‌ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿಯ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. 
 

1 /7

ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾದ ಮೂಲಕ ಡೈಸಿ ಬೋಪಣ್ಣ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಈ ಸಿನಿಮಾದಲ್ಲಿ ಸಂಜನಾ ಎಂಬ ಪಾತ್ರದ ಮೂಲಕ ಕರುನಾಡಿಗೆ ಪರಿಚಯವಾಗಿದ್ದರು.  

2 /7

ಅದಾದ ನಂತರ 2008 ರಲ್ಲಿ ಬಿಡುಗಡೆಯಾದ ಗಾಳಿಪಟ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ ಗಳಿಸಿದರು. ಈ ಸಿನಿಮಾದಲ್ಲಿ ಸೌಮ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  

3 /7

ಗಾಳಿಪಟ ಸಿನಿಮಾದ ಮೂಲಕ ಡೈಸಿ ಬೋಪಣ್ಣ ಕನ್ನಡಿಗರ ಹೃದಯ ಗೆದ್ದರು. ಈ ಸಿನಿಮಾ ನಂತರ ಅವರಿಗೆ ಸಾಕಷ್ಟು ಹೆಸರುವಾಸಿಯಾದರು.  

4 /7

ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಕನ್ನಡ ಮಾತ್ರವಲ್ಲದೇ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ.   

5 /7

ಇಂಧ್ರು ಮುದಲ್ ಎಂಬ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಎಸ್‌ಎಸ್‌ಎಲ್‌ಸಿ, ಭಗವಾನ್, ರಾಮ ಶ್ಯಾಮ ಭಾಮಾ ಸೇರಿದಂತೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.  

6 /7

2011 ರಲ್ಲಿ ಡೈಸಿ ಅಮಿತ್ ಜಯು ಎಂಬ ಮುಂಬೈ ಮೂಲದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು. ವಿವಾಹದ ನಂತರ ಡೈಸಿ ಸಿನಿಮಾ ರಂಗದಿಂದ ದೂರ ಉಳಿದಿದ್ದು, ಮತ್ತೆ ಕಮ್‌ಬ್ಯಾಕ್‌ ಮಾಡ್ಬೇಕು ಅಂತ ಪ್ಯಾನ್ಸ್‌ ಹೇಳುತ್ತಿದ್ದಾರೆ.  

7 /7

ಇತ್ತೀಚಿಗೆ ಬೋಲ್ಡ್ ಫೋಟೋಸ್‌ ಹಂಚಿಕೊಂಡಿರುವ ನಟಿ 40 ವರ್ಷದಲ್ಲೂ ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ..