ಗೋವಾದ ಬೀದಿಗಳಲ್ಲಿ ಸೌಂದರ್ಯದ ಅಲೆ ಎಬ್ಬಿಸಿದ ಕೇತಿಕಾ..! ಫೋಟೋ ವೈರಲ್

Ketika Sharma : ಕೇತಿಕಾ ಶರ್ಮಾ ಟಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯಿಂದ ಜಗಮಗಿಸುತ್ತಿರುವ ಸುಂದರಿ. ಕಾಲಕಾಲಕ್ಕೆ ಹೊಸ ಹೊಸ ಫೋಟೋಸ್‌ ಅಪ್‌ಲೋಡ್‌ ಮಾಡುವ ಸುಂದರಿಯ ಅಂದಕ್ಕಂತಲೇ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ. ಸಧ್ಯ ಗೋವಾದ ಟ್ರಿಪ್‌ನಲ್ಲಿರುವ ಚೆಲುವೆ ಪ್ಯಾನ್ಸ್‌ಗಾಗಿ ಫೋಟೋಸ್‌ ಶೇರ್‌ ಮಾಡಿದ್ದಾರೆ.
 

1 /9

ಗ್ಲಾಮರ್ ಗೊಂಬೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಕೇತಿಕಾ ಶರ್ಮಾಗೆ ಅದೇನಾಯ್ತೋ ಗೊತ್ತಿಲ್ಲ ಸಾಲು ಸಾಲು ಸೋಲುಗಳು ಎದುರಾಗುತ್ತಿವೆ.   

2 /9

ಸದ್ಯ ತೆಲುಗಿನಲ್ಲಿಯೂ ಸಹ ಕೇತಿಕಾಗೆ ಅವಕಾಶಗಳಿಲ್ಲ ಒದಗಿಬರುತ್ತಿಲ್ಲ. ಆದರೂ ಈಕೆಯ ಕ್ರೇಜ್‌ ಕೊಂಚವೂ ಕಡಿಮೆಯಾಗಿಲ್ಲ.  

3 /9

ಕೇತಿಕಾಗೆ ಸಧ್ಯ ಒಳ್ಳೆಯ ಆಫರ್‌ ಬೇಕಿದ್ದು, ಒಂದೇ ಒಂದು ಸಿನಿಮಾ ಹಿಟ್‌ ಆದರೆ, ಕಮ್‌ ಬ್ಯಾಕ್‌ ಮಾಡ್ತಾರೆ ಅಂತಾರೆ ಅವರ ಅಭಿಮಾನಿಗಳು.  

4 /9

2021ರಲ್ಲಿ ರೊಮ್ಯಾಂಟಿಕ್ ಸಿನಿಮಾದ ಮೂಲಕ ಟಾಲಿವುಡ್‌ಗೆ ಕೇತಿಕಾ ಎಂಟ್ರಿಕೊಟ್ಟರು. 2022 ರಲ್ಲಿ, ರಂಗ ರಂಗ ವೈಭವಂಗ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಿದರು.   

5 /9

ಇತ್ತೀಚಿಗೆ ಬಿಡುಗಡೆಯಾದ ಪವನ್ ಕಲ್ಯಾಣ್ ಅವರ ಬ್ರೋ ಚಿತ್ರದಲ್ಲಿ ನಟಿಸಿದ್ದರು, ಈ ಸಿನಿಮಾ ಸಹ ಸುಂದರಿಗೆ ಅಷ್ಟೊಂದು ಕ್ರೇಜ್‌ ನೀಡಲಿಲ್ಲ.  

6 /9

ಸಧ್ಯ ಗೋವಾದಲ್ಲಿರುವ ಸುಂದರಿ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

7 /9

ಸೌಂದರ್ಯ ಹಬ್ಬದಂತಿರುವ ಸುಂದರಿಯ ಸೊಗಸು ಅಭಿಮಾನಿಗಳನ್ನು ಮೂಕರನ್ನಾಗಿಸಿದ್ದು, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

8 /9

ಕೇತಿಕಾ ಶರ್ಮಾ.. ಪುರಿ ಜಗನ್ನಾಥ್ ಪುತ್ರ ಆಕಾಶ್ ನಟನೆಯ ‘ರೊಮ್ಯಾಂಟಿಕ್’ ಚಿತ್ರದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು.  

9 /9

ಕೇತಿಕಾ ಶರ್ಮಾ 24 ಡಿಸೆಂಬರ್ 1995 ರಂದು ನವದೆಹಲಿಯಲ್ಲಿ ಜನಿಸಿದರು. ಮಾಡೆಲ್, ಯೂಟ್ಯೂಬರ್, ಸಿಂಗರ್ ಜನಪ್ರಿಯತೆ ಗಳಿಸಿದ್ದಾರೆ.