ವೈವಾಹಿಕ ಜೀವನಕ್ಕೆ ಕಾಲಿಟ್ಟ ʼಗೀತಾʼ ಧಾರಾವಾಹಿ ಖ್ಯಾತಿಯ ನಟ ಧನುಷ್‌ ಗೌಡ..! ಫೋಟೋಸ್‌ ನೋಡಿ..

Dhanush gowda marriage : ‘ಗೀತಾ’ ಧಾರಾವಾಹಿ ಮೂಲಕ ಜನ ಮನ ಗೆದ್ದಿದ್ದ ನಟ ಧನುಷ್ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧನುಷ್ ಸಂಜನಾ ಎಂಬುವವರ ಕೈ ಹಿಡಿದಿದ್ದು ಈ ಜೋಡಿಯ ಅದ್ದೂರಿ ಮದುವೆ ಫೋಟೋಸ್ ಇಲ್ಲಿವೆ ಸನೋಡಿ..
 

1 /5

ʼಗೀತಾʼ ಧಾರಾವಾಹಿ ಮೂಲಕ ನಟ ಧನುಷ್ ಗೌಡ ಖ್ಯಾತಿ ಗಳಿಸಿದರು. ಇದೀಗ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  

2 /5

ಧನುಷ್ ಗೌಡ ‘ಗೀತಾ’ ಸೀರಿಯಲ್ ನಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದರು. ಸಧ್ಯ ಈ ಧಾರಾವಾಹಿ ಪೂರ್ಣಗೊಂಡಿದೆ.  

3 /5

ಧನುಷ್ ಅರಿಶಿಣ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.  

4 /5

ತಾಳಿ ಕಟ್ಟಿದ ನಂತರ ಪತ್ನಿಗೆ ಪ್ರೀತಿಯಿಂದ ಮುತ್ತಿಟ್ಟ ನಟ ಧನುಷ್‌ ಗೌಡ.. ಕಿರುತೆರೆ ನಟ ನಟಿಯರು, ಸ್ನೇಹಿತರು ಧನುಷ್‌ ಮದುವೆಗೆ ಸಾಕ್ಷಿಯಾಗಿದ್ದರು.  

5 /5

ಧನುಷ್ ಮದುವೆಯಲ್ಲಿ ಗೀತಾ ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ ಸಹ ಭಾಗಿಯಾಗಿದ್ದರು. ಅಭಿಮಾನಿಗಳು ಶುಭಾಶಯ ಕೋರಿದರು