ಸಾಸಿವೆ, ಮೆಂತ್ಯೆ ಅಲ್ಲ ಈ ಪುಟ್ಟ ಬೀಜವನ್ನು ಬಳಸಿ ನೋಡಿ, ಬಿಳಿ ಕೂದಲು ಬುಡದಿಂದಲೇ, ಶಾಶ್ವತವಾಗಿ ಕಪ್ಪಾಗುವುದು!

White Hair natural Remedy :ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಶಾಶ್ವತ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಅದಕ್ಕಾಗಿ ಈ ಪುಟ್ಟ ಬೀಜಗಳನ್ನು ಬಳಸಿದರೆ ಸಾಕು. 
 

Solution for premature White Hair : ವಯಸ್ಸಾದಂತೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಸಹಜ. ಆದರೆ, ಇಂದಿನ ಕಾಲದಲ್ಲಿ ಬಿಳಿ ಕೂದಲಿನ ಸಮಸ್ಯೆ ಚಿಕ್ಕ ವಯಸ್ಸಿನಲ್ಲಿಯೇ ಕಂಡುಬರುತ್ತಿದೆ. ಮಾಲಿನ್ಯ,ನಾವು ಅನುಸರಿಸುವ ಆಹಾರ ಪದ್ಧತಿ,  ಜೀವನಶೈಲಿ ಮತ್ತು ರಾಸಾಯನಿಕ ಉತ್ಪನ್ನಗಳ ಬಳಕೆ ಎಲ್ಲವೂ ಇದಕ್ಕೆ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಬಿಳಿ ಕೂದಲು ಕಂಡ ತಕ್ಷಣ ಅದನ್ನು ಡೈ ಮಾಡುವ ಅಥವಾ ಕಲರ್ ಮಾಡುವ ಅವಶ್ಯಕತೆ ಇಲ್ಲ. ಅದರ ಬದಲಾಗಿ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಶಾಶ್ವತ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.ಅದಕ್ಕಾಗಿ ಈ ಪುಟ್ಟ ಬೀಜಗಳನ್ನು ಬಳಸಿದರೆ ಸಾಕು.   

2 /7

ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಯಲ್ಲಿ ಕರಿ ಜೀರಿಗೆ ಅಥವಾ ಕಪ್ಪು ಜೀರಿಗೆಯನ್ನು ಬಳಸಬಹುದು. ತೆಂಗಿನೆಣ್ಣೆ ಮತ್ತು ಕರಿಜೀರಿಗೆ ಕೂದಲಿಣ ಆರೋಗ್ಯಕ್ಕೆ ಬಹಳ  ಪ್ರಯೋಜನಕಾರಿ.   

3 /7

ಕರಿ ಜೀರಿಗೆ ಕೊಬ್ಬಿನಾಮ್ಲಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದು ತಲೆಹೊಟ್ಟು ಮತ್ತು ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತದೆ. ಇದರೊಂದಿಗೆ ಕೂದಲಿನ ಬೆಳವಣಿಗೆಗೂ ಸಹಕಾರಿ.ತೆಂಗಿನ ಎಣ್ಣೆಯು ನೆತ್ತಿಯನ್ನು ಪೋಷಿಸುತ್ತದೆ.   

4 /7

ಬೇಕಾಗುವ ಸಾಮಗ್ರಿಗಳು :  1 ಕಪ್ ತೆಂಗಿನ ಎಣ್ಣೆ 2 ರಿಂದ 3 ಟೀಚಮಚ ಕರಿ ಜೀರಿಗೆ   

5 /7

ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಮೊದಲು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ನಂತರ ಕರಿಜೀರಿಗೆ ಬೀಜಗಳನ್ನು ಅದಕ್ಕೆ ಹಾಕಿ 5 ರಿಂದ 10 ನಿಮಿಷಗಳ ಕಾಲ ಕುದಿಸಿ.ಈ ಎಣ್ಣೆ ಚೆನ್ನಾಗಿ ಕಾದ ಬಳಿಕ ಅದನ್ನು ತಣ್ಣಗಾಗಿಸಿ ಮತ್ತು ಸೋಸಿಕೊಳ್ಳಿ. 

6 /7

ನೆತ್ತಿ ಮತ್ತು ಕೂದಲಿಗೆ ಈ ಎಣ್ಣೆಯನ್ನು ಹಚ್ಚಿ, ರಾತ್ರಿಯಿಡೀ ಕೂದಲಿನಲ್ಲಿ ಹಾಗೆಯೇ ಬಿಡಿ. ಬೆಳಿಗ್ಗೆ, ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.ಈ ಎಣ್ಣೆಯನ್ನು ವಾರಕ್ಕೆ 2-3 ಬಾರಿ ಬಳಸಿ.ಕ್ರಮೇಣ ಕೂದಲು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.   

7 /7

 ತೆಂಗಿನೆಣ್ಣೆ ಮತ್ತು ಕಲೋಂಜಿಯ ಮಿಶ್ರಣವು ಬೂದು ಕೂದಲನ್ನು ಕಪ್ಪಾಗಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.ಆದರೆ, ಈ ಪದಾರ್ಥಗಳಿಂದ  ಅಲರ್ಜಿ ಇದ್ದರೆ ಬಳಸುವ ಮುನ್ನ ಎಚ್ಚರ ವಹಿಸಿ.