ಗುಜರಾತ್ ಚುನಾವಣೆ: 93 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ

ಎರಡನೇ ಹಂತದ ಚುನಾವಣೆಯು 14 ಜಿಲ್ಲೆಗಳಲ್ಲಿ ಒಟ್ಟು 93 ಸ್ಥಾನಗಳಲ್ಲಿ 851 ಅಭ್ಯರ್ಥಿಗಳು ಈ ಹಂತದಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನರನ್ಪುರದಲ್ಲಿ ಮತ ಚಲಾಯಿಸುತ್ತಾರೆ. ಈ ಹಂತದಲ್ಲಿ 2.22 ಕೋಟಿ ಜನರು ತಮ್ಮ ಮತಚಲಾಯಿಸಲಿದ್ದಾರೆ. 

Last Updated : Dec 14, 2017, 08:23 AM IST
  • ಇಂದಿನ ಎರಡನೇ ಹಂತದ ಚುನಾವಣೆಯು 93 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ.
  • ಉತ್ತರ ಮತ್ತು ಕೇಂದ್ರ ಗುಜರಾತ್ನಲ್ಲಿ ಇಂದು ಚುನಾವಣೆ.
  • ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನರನ್ಪುರದಲ್ಲಿ ಮತ ಚಲಾಯಿಸುತ್ತಾರೆ.
ಗುಜರಾತ್ ಚುನಾವಣೆ: 93 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ title=

ಅಹ್ಮದಾಬಾದ್: ಗುಜರಾತ್ನ ಎರಡನೇ ಹಂತದಲ್ಲಿ ಉತ್ತರ ಗುಜರಾತ್ನಲ್ಲಿ 53 ಸ್ಥಾನಗಳು ಮತ್ತು ಕೇಂದ್ರ ಗುಜರಾತ್ನಲ್ಲಿ 40 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ.

ಬಿಜೆಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸುತ್ತಿರುವ ಯುವ ಓಬಿಸಿ ನಾಯಕ ಅಮೀಶ್ ಠಾಕೂರ್ ಭವಿಷ್ಯವನ್ನು ಗುಜರಾತ್ ಜನತೆ ಇಂದು ನಿರ್ಧರಿಸಲಿದ್ದಾರೆ.

ಇಂದು ನಡೆಯುವ ಎರಡನೇ ಹಂತದ ಚುನಾವಣೆಯು 14 ಜಿಲ್ಲೆಗಳಲ್ಲಿ ಒಟ್ಟು 93 ಸ್ಥಾನಗಳಲ್ಲಿ 851 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನರನ್ಪುರದಲ್ಲಿ ಮತ ಚಲಾಯಿಸುತ್ತಾರೆ. ಈ ಹಂತದಲ್ಲಿ 2.22 ಕೋಟಿ ಜನರು ತಮ್ಮ ಮತಚಲಾಯಿಸಲಿದ್ದಾರೆ. 

Trending News