ಬಟ್ಟೆ ಬಿಟ್ಟು ಮಲ್ಲಿಗೆ ಧರಿಸಿದ ಉರ್ಫಿ ಹೊಸ ಗೆಟಪ್..!‌

Urfi Javed : ಉರ್ಫಿ ಜಾವೇದ್ ತನ್ನ ಯ್ಯೂನೀಕ್‌ ಫ್ಯಾಷನ್‌ನಿಂದ ಮನೆಮಾತಾಗಿದ್ದಾರೆ. ಇವರು ಹೆಚ್ಚು ಹೊಗಳಿಕೆ ಮತ್ತು ಹೆಚ್ಚು ಟೀಕೆಗೆ ಒಳಗಾಗಿರುವಂತಹ ಸೆಲೆಬ್ರಿಟಿಗಳಲ್ಲಿ ಒಬ್ಬರು. ಇವರು ಆಗಾಗ್ಗೆ ಅಸಾಂಪ್ರದಾಯಿಕ ಶೈಲಿಗಳ ಬಟ್ಟೆಗಳನ್ನು ತೊಟ್ಟು ನೆಟ್ಟಿಗರ ಗಮನವನ್ನು ಸೆಳೆಯುತ್ತಾಳೆ.   

Written by - Zee Kannada News Desk | Last Updated : Apr 10, 2023, 10:26 AM IST
  • ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ
  • ಹೊಸ ಹೊಸ ವಿಡಿಯೋ, ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ.
  • ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.
ಬಟ್ಟೆ ಬಿಟ್ಟು ಮಲ್ಲಿಗೆ ಧರಿಸಿದ ಉರ್ಫಿ ಹೊಸ ಗೆಟಪ್..!‌  title=

New Style Of Urfi : ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ ಸೆನ್ಸ್ ಅನ್ನು ಇಷ್ಟಪಡುತ್ತಾರೆ, ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.

ಇದೀಗ ಉರ್ಫಿ ಮತ್ತೊಂದು ಹೊಸ ಸ್ಟೈಲ್‌ನ ವಿಡಿಯೋವನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾಳೆ ಅದರಲ್ಲಿ ಉರ್ಫಿ ತಲೆಗೆ ಮಲ್ಲಿಗೆ ಮುಡಿದು ಸೊಂಟದ ಸುತ್ತಲು ಮಲ್ಲಿಗೆಯನ್ನು ಕಟ್ಟಿಕೊಂಡಿದ್ದಾಳೆ. ಆದರೆ ಅದು ನೆಕ್‌ ಲೆಸ್‌. ಈ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಮಿಶ್ರ ಪ್ತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

 

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಇದನ್ನೂ ಓದಿ-Haripriya: ಫಸ್ಟ್ ಕಿಸ್ ಬಗ್ಗೆ ಹೇಳುತ್ತಾ ನಾಚಿ ನೀರಾದ ಹರಿಪ್ರಿಯಾ! ತಮ್ಮ 12 ಸೀಕ್ರೆಟ್ ನಿಮ್ಮ ಮುಂದಿಡಲಿದ್ದಾರೆ ʻಸಿಂಹʼಪ್ರಿಯೆ!

ನೆಟ್ಟಿಗರು ಉರ್ಫಿಯ ಪೋಸ್ಟ್‌ ಗೆ ಇದೊಂದು ಬಾಕಿ ಇತ್ತು, ಹಾಟ್‌ ರೋಮ್ಯಾಂಟಿಕ್‌, ಎಂದೆಲ್ಲಾ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚು ಟೀಕೆಗಳಿಗೆ ಈ ನಟಿ ಒಳಗಾಗುತ್ತಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಟೀಕೆಗಳನ್ನು ವ್ಯಕ್ತಪಡಿಸುತ್ತಾರೆ. 

​ಇದನ್ನೂ ಓದಿ-ಸಾನ್ಯಾ ರೂಪೇಶ್‌ ಮದುವೆ ಫಿಕ್ಸ್‌ ಆಯ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News