ಚಿಕ್ಕ ವಯಸ್ಸಿನಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತು : ಕಮಲ್‌ ಹಾಸನ್‌

Kamal Haasan suicide : 16 ವರ್ಷದ ಮೀರಾ ಸಾವು ಕಮಲ್ ಹಾಸನ್‌ಗೆ‌ ಹೆಚ್ಚು ದುಖಃದ ಸಂಗತಿಯಾಗಿದೆ. ಹಿರಿಯ ನಟನಿಗೆ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳವ ಯೋಚನೆ ಬಂದಿತಂತೆ ಎಂದು ಚೆನೈನ ಶಾಲೆಯ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

Written by - Krishna N K | Last Updated : Sep 24, 2023, 04:35 PM IST
  • 16 ವರ್ಷದ ಮೀರಾ ಸಾವು ಕಮಲ್ ಹಾಸನ್‌ಗೆ‌ ಹೆಚ್ಚು ದುಖಃದ ಸಂಗತಿಯಾಗಿದೆ.
  • ಕಮಲ್‌ ಹಾಸನ್ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳವ ಯೋಚನೆ ಬಂದಿತಂತೆ.
  • ಈ ಕುರಿತು ಸ್ವತಃ ವಿಶ್ವನಾಯಕ ಹೇಳಿಕೊಂಡಿದ್ದು ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
ಚಿಕ್ಕ ವಯಸ್ಸಿನಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತು : ಕಮಲ್‌ ಹಾಸನ್‌ title=

Kamal Haasan :‌ ಇತ್ತೀಚಿಗೆ ಸೂಸೈಡ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಯುವಕರ ಸೂಸೈಡ್‌ ಕೇಸ್‌ಗಳ ನಡೆಯುತ್ತಿರುವ  ಲೆಕ್ಕ ಮೇಲೇರಿದೆ.  ಈ ವಿಷಯ ಬಗ್ಗ ಕಮಲ್‌ ಹಾಸನ್‌ ಮಾತನಾಡಿದ್ದಾರೆ. ಹಾಗು ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಈ ಸ್ಟೋರಿನಾ ನೋಡ್ಕೋಂಡು ಬನ್ನಿ. 

ಇತ್ತೀಚಿಗೆ ತಮಿಳು ಖ್ಯಾತ ನಟ ಕಮಲ್‌ ಹಾಸನ್ ಅವರು ಶಾಲೆಯೊಂದರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಮಾತುಗಳನ್ನಾಡಿದರು. ಕಮಲ್‌ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದರು. ಹಾಗೆಯೇ ಚಿಕ್ಕ ವಯಸ್ಸಿನಲ್ಲಿ ಅವರ ಮನಸ್ಸಿಗೆ ಬಂದ ಕೆಟ್ಟ ಯೋಚನೆಯೊಂದರ ಬಗ್ಗೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಅದ್ಧೂರಿಯಾಗಿ ಜರುಗುತ್ತಿದೆ ಪರಿಣಿತಿ-ರಾಘವ್‌ ಚಡ್ಡಾ ವಿವಾಹ..! ಪಂಜಾಬಿ ಸಂಪ್ರದಾಯದಂತೆ ಮದುವೆ

ಕೆಲವು ದಿನಗಳ ಹಿಂದೆ ನಟ ವಿಜಯ್‌ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆಗೆ ಶರಣಾದರು. 16 ವರ್ಷದ ಮೀರಾ ಸಾವು ಕಮಲ್ ಹಾಸನ್‌ಗೆ‌ ಹೆಚ್ಚು ದುಖಃದ ಸಂಗತಿಯಾಗಿದೆ. ಹಿರಿಯ ನಟನಿಗೆ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳವ ಯೋಚನೆ ಬಂದಿತಂತೆ ಎಂದು ಶಾಲಾ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದು,

ಆ ಶಾಲೆಯ ಇವೆಂಟ್‌ನಲ್ಲಿ, ಒಬ್ಬ ಸ್ಟೂಡೆಂಟ್‌ ಕಮಲ್‌ ಅವರಿಗೆ " ಇತ್ತೀಚಿನ ದಿನಗಳಲ್ಲಿ ಯುವಕರು ಒತ್ತಡದ ಕಾರಣದಿಂದ ಸೂಸೈಡ್‌ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸೂಸೈಡ್‌ ಪ್ರಕರಣಗಳನ್ನು ತಡೆಯಲು ಪರಿಹಾರವೇನು?" ಎಂದು ಪ್ರಶ್ನೆ ಮಾಡುತ್ತಾರೆ.

ಇದನ್ನೂ ಓದಿ: ಕಣ್ಣುಕುಕ್ಕುವಂತಿದೆ ಬಂಗಾರದ ಜಿಂಕೆ ದಿಶಾ ಮಾದಕ ಮೈಮಾಟ..ಪೋಟೋಸ್‌ ಇಲ್ಲಿವೆ

ಆ ವೇಳೆ ಕಮಲ್‌ ವಿದ್ಯಾರ್ಥಿಯ ಪ್ರಶ್ನಗೆ ಉತ್ತರಿಸುವಾಗ, ತಮಗೆ 20 -21 ವಯಸ್ಸಿನಲ್ಲಿ ಇದ್ದಾಗ ಸಿನಿಮಾರಂಗದಲ್ಲಿ ಯಾರು ತನ್ನನ್ನು ಗುರುತಿಸುತ್ತಿರಲಿಲ್ಲ. ಇವತ್ತು ಕತ್ತಲೆಯ ದಿನಗಳು ಇದ್ದರು. ಮುಂದೊಂದು ದಿನ ಬೆಖಕು ಇದ್ದೇಯಿರುತ್ತದೆ. ಯಾವತ್ತು ಯಶಸ್ಸಿಗಾಗಿ ಒಡಬಾರದು. ಪ್ರತಿಫಲ ಸಿಗುವವರೆಗೂ ಕಾಯಬೇಕು. ಯಾವಾಗಲು ನಾಳೆಗಾಗಿ ದೊಡ್ಡ ದೊಡ್ಡ ಕನಸುಗಳನ್ನ ಕಾಣಿ. ಅದು ಸಾಧ್ಯವಾಗದಿದ್ದರೆ ಪ್ಲಾನ್-‌ಬಿಗೆ ಸಿದ್ದರಾಗಿರಿ. ಸಾವು ಜೀವನದ ಕೊನೆಯ ಭಾಗವಷ್ಟೇ, ಅದು ತಾನಾಗೆ ಬರಬೇಕು ಎಂದು ಮಾತನಾಡಿದ್ದಾರೆ. 

ಸದ್ಯ ಕಮಲ್‌ ಹಾಸನ್‌ ನಟನೆಯ ʼಇಂಡಿಯನ್‌ 2ʼ ಸಿನಿಮಾ ಕೊನೆಹಂತಕ್ಕೆ ತಲುಪಿದೆ. ಹಾಗು ಪ್ರಭಾಸ್‌ ಅಭಿನಯದ ʼ ಕಲ್ಕಿ 2889 ಎಡಿʼ ಸಿನಿಮಾದಲ್ಲೂ ನಟಿಸಲಿದ್ದಾರೆ. ಮುಂದೆ ಮಣಿರತ್ನಂ ಮತ್ತು ಹೆಚ್.ವಿನೋದ್‌ ನಿರ್ದೇಶನ ಸಿನಿಮಾಗಳಲ್ಲೂ ಸಹ ನಟಿಸಲು ಒಪ್ಪಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿರು ಕಮಲ್‌ ಹಾಸನ್‌  ರಿಯಾಲಿಟಿ ಶೋನಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News