SRH CEO: ʼಆʼ ಪ್ಲೇಯರ್‌ ಜೊತೆ ಲಿಪ್‌ ಟು ಲಿಪ್‌ ಕಿಸ್.. ಸನ್‌ರೈಸರ್ಸ್‌ ತಂಡದ ಒಡತಿ ಕಾವ್ಯಾ ಮಾರನ್‌ ವಿಡಿಯೋ ವೈರಲ್‌!!

Kavya Maran Kissing Video: ಇತ್ತೀಚೆಗೆ ನಡೆಯುತ್ತಿರುವ ಐಪಿಎಲ್‌ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ CEO ಕಾವ್ಯಾ ಮಾರನ್‌ ಕ್ರಿಕೆಟ್‌ ಪ್ರೇಮಿಗಳ ಮನಸ್ಸನ್ನು ಕದ್ದಿದ್ದಾರೆ.. ಆದರೆ ಇದೀಗ ಈ ಚೆಲುವೆ ಆ ತಂಡದ ಪ್ಲೇಯರ್‌ ಜೊತೆ ಲಿಪ್‌ ಟು ಲಿಪ್‌ ಕಿಸ್‌ ಮಾಡುವ ವಿಡಿಯೋವೊಂದು ವೈರಲ್‌ ಆಗುತ್ತಿದೆ..   

Written by - Savita M B | Last Updated : Apr 12, 2024, 02:08 PM IST
  • ತಂತ್ರಜ್ಞಾನ ಬೆಳೆಯುತ್ತಿದೆ ಎಂದು ಖುಷಿಪಡಬೇಕೋ ಅಥವಾ ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ ಎಂದು ಬೇಸರಪಡಬೇಕೋ ತಿಳಿಯದ ಪರಿಸ್ಥಿತಿ ಇದೆ.
  • ಕಾವ್ಯಾ ಮಾರನ್ ಕೂಡ ಈ ಡೀಪ್ ಫೇಕ್ ವಿಡಿಯೋ ಬಲೆಗೆ ಬಿದ್ದು ವೈರಲ್ ಆಗಿದ್ದಾರೆ.
SRH CEO: ʼಆʼ ಪ್ಲೇಯರ್‌ ಜೊತೆ ಲಿಪ್‌ ಟು ಲಿಪ್‌ ಕಿಸ್.. ಸನ್‌ರೈಸರ್ಸ್‌ ತಂಡದ ಒಡತಿ ಕಾವ್ಯಾ ಮಾರನ್‌ ವಿಡಿಯೋ ವೈರಲ್‌!! title=

Kavya Maran: ತಂತ್ರಜ್ಞಾನ ಬೆಳೆಯುತ್ತಿದೆ ಎಂದು ಖುಷಿಪಡಬೇಕೋ ಅಥವಾ ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ ಎಂದು ಬೇಸರಪಡಬೇಕೋ ತಿಳಿಯದ ಪರಿಸ್ಥಿತಿ ಇದೆ. ತಂತ್ರಜ್ಞಾನ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಕೊಡುಗೆ ನೀಡುತ್ತದೆ ಎಂಬುದು ತಿಳಿದಿಲ್ಲ, ಆದರೆ ಅದು ಎಷ್ಟು ಜನರ ಜೀವನಕ್ಕೆ ಕುತ್ತು ತರುತ್ತದೆ ಎಂದು ಖಚಿತವಾಗಿ ಹೇಳಬಹುದು. 

ಇತ್ತೀಚೆಗಷ್ಟೇ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.  ಇಂತಹ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಮುನ್ನೆಲೆಗೆ ಬಂದಿತ್ತು. ರಶ್ಮಿಕಾ ಅವರ ಆಶ್ಲೀಲ ವೀಡಿಯೊವನ್ನು ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಖಂಡಿಸಿದ್ದಾರೆ. ಆದರೂ ಇಂತಹ ಘಟನೆಗಳು ನಿಂತಿಲ್ಲ.

ಇದನ್ನೂ ಓದಿ-IPL 2024 RCB vs MI: ಹಿಸ್ಟರಿ ನಿರ್ಮಿಸಿದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ ಹೇಗಿದೆ ನೋಡಿ!

 ಹೌದು ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ಮಾಲೀಕ ಕಾವ್ಯಾ ಮಾರನ್ ಕೂಡ ಈ ಡೀಪ್ ಫೇಕ್ ವಿಡಿಯೋ ಬಲೆಗೆ ಬಿದ್ದು ವೈರಲ್ ಆಗಿದ್ದಾರೆ. ಕಾವ್ಯಾ ಮಾರನ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಮಾರ್ಕ್ ರಮ್ ಅವರನ್ನು ಅಪ್ಪಿಕೊಂಡು ಲಿಪ್ ಟು ಲಿಪ್ ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕಂಡ ಕಾವ್ಯಾ ಮಾರನ್ ಅಭಿಮಾನಿಗಳು ಕೋಪಗೊಂಡಿದ್ದಾರೆ.. ಆದರೆ ಈ ಡೀಪ್ ಫೇಕ್ ವಿಡಿಯೋಗೆ ಕಾವ್ಯಾ ಮಾರನ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಡಿಯೋ ಕುರಿತು ಕಾವ್ಯಾ ಮಾರನ್ ಪೊಲೀಸರಿಗೆ ದೂರು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ..  

ಪ್ರತಿ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯಗಳು ಕಾವ್ಯಾ ನಡೆದಾಗ, ಅವರು ಸ್ಟ್ಯಾಂಡ್‌ನಲ್ಲಿ ಕುಳಿತು ತಂಡವನ್ನು ಎನ್‌ಕರೇಜ್‌ ಮಾಡುತ್ತಾರೆ. ಕಾವ್ಯ ಅವರ ಹಾವ ಭಾವಗಳು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುತ್ತವೆ. ಹೈದರಾಬಾದ್ ತಂಡ ಗೆದ್ದರೂ ಸೋತರೂ ಕಾವ್ಯಾ ಪಾಪಾ ನೀಡಿದ ಎಕ್ಸ್ ಪ್ರೆಷೆನ್ ಗಳು ವೈರಲ್‌ ಆಗುತ್ತಿರುತ್ತವೆ.. 

ಇದನ್ನೂ ಓದಿ-IPL 2024: 'Virat Kohli ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಬಾರದು'

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News