ಕರ್ನಾಟಕದವರನ್ನ ಸುರಕ್ಷಿತವಾಗಿ ಕರೆದುಕೊಂಡು ಬರ್ತಿವಿ - ಸಚಿವ ಸಂತೋಷ ಲಾಡ್‌

  • Zee Media Bureau
  • Jun 4, 2023, 12:46 PM IST

ನಮ್ಮ ರಾಜ್ಯದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಬೆಂಗಳೂರಿನಲ್ಲಿ ಸಚಿವ ಸಂತೋಷ ಲಾಡ್‌ ಹೇಳಿಕೆ ತೊಂದರೆ ಆಗುತ್ತಿದ್ರೆ ಸಹಾಯಕ್ಕಾಗಿ ಕಾಲ್‌ ಮಾಡಲು ಸೂಚನೆ 9845739999 ಈ ನಂಬರ್ ಗೆ ಕರೆ ಮಾಡಿ ನಿಮಗೆ ಮಾಹಿತಿ ಕೊಡ್ತೀನಿ ಕರ್ನಾಟಕದವರನ್ನ ಸುರಕ್ಷಿತವಾಗಿ ಕರೆದುಕೊಂಡು ಬರ್ತಿವಿ ರಿಸರ್ವೇಷನ್‌ನಲ್ಲಿ ತೆರಳಿದ್ದ ಎಲ್ಲ ಕನ್ನಡಿಗರೂ ಸೇಫ್

Trending News