ನಿದ್ರೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು ಶಿಕ್ಷಕ ಸಾವು

30ರ ವೇಳೆಗೆ ಟೆರೇಸ್ ಮೇಲೆ ತೆರಳಿದ್ದರು. ಆಶ್ರಯನಗರ ನಿವಾಸಿ ಸುಂದರ ನಾಯ್ಕ್ (55) ಮೃತಪಟ್ಟ ಶಿಕ್ಷಕ. 

  • Zee Media Bureau
  • May 3, 2024, 05:42 PM IST

ಗಾಢ ನಿದ್ರೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಶಂಕೆ, ರಾತ್ರಿ ಸುಮಾರು 10:30ರ ವೇಳೆಗೆ ಟೆರೇಸ್ ಮೇಲೆ ತೆರಳಿದ್ದರು. ಆಶ್ರಯನಗರ ನಿವಾಸಿ ಸುಂದರ ನಾಯ್ಕ್ (55) ಮೃತಪಟ್ಟ ಶಿಕ್ಷಕ. 

Trending News