ಇಂದು ಕರ್ನಾಟಕದ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ

  • Zee Media Bureau
  • Mar 18, 2024, 12:35 PM IST

ಇಂದು ಕರುನಾಡಿಗೆ ಪ್ರಧಾನಿ ಮೋದಿ ಆಗಮನ
ಶಿವಮೊಗ್ಗದಲ್ಲಿ  ಬಿ‌ಜೆಪಿ  ಬೃಹತ್‌ ಕಾರ್ಯಕ್ರಮದಲ್ಲಿ ಭಾಗಿ 
ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ ಮ. 1 ಗಂಟೆಗೆ ಸಮಾವೇಶ
ಬಂಡಾಯ ನಾಯಕರ ಜೊತೆ ಮೋದಿ ಮಾತುಕತೆ..?
ಭಾರೀ ಕುತೂಹಲ ಮೂಡಿಸಿರುವ ಪ್ರಧಾನಿ ಮೋದಿ ಭೇಟಿ

Trending News