ದೂರದ ಊರಿಂದ ಮತ ಹಾಕೋಕೆ ಎಂದು ಬಂದ ಜನರು

  • Zee Media Bureau
  • May 7, 2024, 06:22 PM IST

ದೂರದ ಊರಿಂದ ಮತ ಹಾಕೋಕೆ ಎಂದು ಬಂದ ಜನರು. ಗುಳೆ ಹೋದ ಜನರು ರಾಯಚೂರಿಗೆ ಬರಲು ಪರದಾಟ. ಗ್ರಾಮಗಳಿಗೆ ಬಸ್  ಬಿಡಿ ಎಂದು ಅಧಿಕಾರಿಗಳಿಗೆ ಮನವಿ.

Trending News