ಬಾಗಲಕೋಟೆಯಲ್ಲಿ ಬಿರುಸಿನಿಂದ ಸಾಗಿದ ಮತದಾನ

  • Zee Media Bureau
  • May 7, 2024, 03:40 PM IST

ಬಾಗಲಕೋಟೆ ʻಲೋಕʼ ಚುನಾವಣೆಗೆ ಮತದಾನ ಆರಂಭ 
ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ
ಕೇಂದ್ರಗಳಲ್ಲಿ 9,274  ಚುನಾವಣಾ ಸಿಬ್ಬಂದಿ ನೇಮಕ
ಪುರುಷರು -8,95,432, ಮಹಿಳೆಯರು -9,10,751, ಇತರೆ -94 
ಒಟ್ಟು 18,08,183 ಮತದಾರರು ಮತ ಚಲಾಯಿಸಲಿದ್ದಾರೆ

Trending News