ಅಂಬಿ, ವಿಷ್ಣುಗಾಗಿ ಪುಟ್ಟರಾಜು ಕಳ್ಳತನ..!

  • Zee Media Bureau
  • Aug 29, 2022, 04:31 PM IST

ಮೇಲುಕೋಟೆ ಶಾಸಕ ಪುಟ್ಟರಾಜು ಚಿಕ್ಕವಯಸ್ಸಲ್ಲಿ ಅಂಬಿ ಮತ್ತು ವಿಷ್ಣು ಮೇಲಿನ ಅಭಿಮಾನಕ್ಕಾಗಿ ಕಳ್ಳತನ ಮಾಡ್ತಿದ್ರಂತೆ... ಫಿಲ್ಮ್‌ ನೋಡುವ ಗೀಳಿಗಾಗಿ  ಅಪ್ಪನ ಜೇಬಿಗೆ ವಾರಕ್ಕೆರಡು ಸಾರಿ ಕನ್ನ ಹಾಕ್ತಿದ್ರಂತೆ.‌ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾಸಕ ಪುಟ್ಟರಾಜು ಬಾಲ್ಯದ ಕಳ್ಳತನದ ರಹಸ್ಯ ಬಿಚ್ಚಿಟ್ಟಿದ್ದಾರೆ.. 

Trending News