ಲೋಕಸಭಾ ಚುನಾವಣೆ: ಎಚ್‌ಡಿ‌ಕೆ ಅಸಮಾಧಾನ- 3 ಸ್ಥಾನ ನೀಡೋದಾಗಿ ಬಿ‌ಜೆ‌ಪಿ ಹೈಕಮಾಂಡ್‌ ಭರವಸೆ

  • Zee Media Bureau
  • Mar 20, 2024, 05:02 PM IST

ಟಿಕೆಟ್‌ ವಿಚಾರ ಮಾಜಿ ಸಿಎಂ ಎಚ್‌ಡಿ‌ಕೆ ಮುನಿಸು ಹಿನ್ನೆಲೆ 
ಎಚ್‌ಡಿ‌ಕೆ ಅಸಮಾಧಾನ ಬೆನ್ನಲ್ಲೇ ಎಚ್ಚೆತ್ತ ಬಿ‌ಜೆ‌ಪಿ ಹೈಕಮಾಂಡ್‌ 
ಕುಮಾರಸ್ವಾಮಿಗೆ ಕರೆ ಮಾಡಿದ ಬಿಜೆಪಿ ಹೈಕಮಾಂಡ್‌ 
3 ಸ್ಥಾನ ನೀಡೋದಾಗಿ ಬಿ‌ಜೆ‌ಪಿ ಹೈಕಮಾಂಡ್‌ ಭರವಸೆ
ಇನ್ನು 2-3 ದಿನದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ 
ಮಂಡ್ಯ, ಹಾಸನದ ಜೊತೆ ಜೆ‌ಡಿ‌ಎಸ್ ಗೆ ಕೋಲಾರ ಸೀಟು ಫಿಕ್ಸ್‌

Trending News