ತೆಂಗು ಬೆಳೆಗಾರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌

  • Zee Media Bureau
  • Dec 8, 2023, 04:22 PM IST

ತೆಂಗು ಬೆಳೆಗಾರರ ಸಹಾಯಕ್ಕೆ ಧಾವಿಸಿದ ಸರಕಾರ. ಪ್ರೋತ್ಸಾಹಧನ 1,500 ರೂ.ಗೆ ಹೆಚ್ಚಿಸಲು ತೀರ್ಮಾನ. ಕ್ವಿಂಟಾಲ್‌ ಕೊಬ್ಬರಿಗೆ ಸಿಗಲಿದೆ 250 ರೂ.ಹೆಚ್ಚುವರಿ ಹಣ

Trending News