ಬಿಎಸ್ ವೈ ವಿರುದ್ದ ಎಫ್ ಐಆರ್ ಪ್ರಕರಣ : ನಾನು ಹೆಚ್ಚು ಮಾತಾಡಲ್ಲ : ದಿನೇಶ್ ಗುಂಡೂರಾವ್

  • Zee Media Bureau
  • Mar 15, 2024, 06:13 PM IST

ಬಿಎಸ್ ವೈ ವಿರುದ್ದ ಎಫ್ ಐಆರ್ ದಾಖಲಾದ ಬಗ್ಗೆ   ಹುಬ್ಬಳ್ಳಿಯಲ್ಲಿ  ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನು ತನಿಖೆ ಆಗಬೇಕು. ದೂರು ನೀಡಡ ಕೂಡಲೇ ದೋಷಿ, ನಿರ್ದೋಷಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. 

Trending News