ಬಾಗಲಕೋಟೆ ವ್ಯಾಪ್ತಿಯಲ್ಲಿ 1946 ಮತಗಟ್ಟೆಗಳ ಸ್ಥಾಪನೆ

  • Zee Media Bureau
  • May 6, 2024, 08:29 PM IST

ಬಾಗಲಕೋಟೆಯಲ್ಲಿ ಲೋಕಸಭೆ ಮತದಾನಕ್ಕೆ ಸಿದ್ಧತೆ. ನಾಳೆ ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ ಮತದಾರರು. ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಎಂಟು  ಕಡೆ ಮಸ್ಟರಿಂಗ್. ಬಾಗಲಕೋಟೆ ವ್ಯಾಪ್ತಿಯಲ್ಲಿ  1946 ಮತಗಟ್ಟೆಗಳ ಸ್ಥಾಪನೆ.

Trending News