ತವರು ಮೈದಾನದಲ್ಲೇ ಸಿ‌ಎಸ್‌ಕೆ ತಂಡಕ್ಕೆ ಭಾರಿ ಮುಖಭಂಗ

  • Zee Media Bureau
  • May 2, 2024, 03:16 PM IST

ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿತು. ಪಂಜಾಬ್ ಚೆನ್ನೈನ ತವರಿನಲ್ಲೇ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ನ ಪ್ಲೇ ಆಫ್‌ ರೇಸ್‌ನಲ್ಲಿ ಉತ್ಸಾಹ ಹೆಚ್ಚಿದೆ. 

Trending News