ಪುಟ್ಟ ಕಂದನ ಹೆಸರು ನೋಬಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆ

  • Zee Media Bureau
  • May 16, 2024, 05:30 PM IST

ವಿಶ್ವ ದಾಖಲೆ ಬರೆದ ನಾಲ್ಕೇ ತಿಂಗಳ  ಪುಟ್ಟ ಕಂದಮ್ಮ ಇಶಾನ್ವಿ . 125 ವಿವಿಧ ರೀತಿಯ ವಸ್ತು,ಪ್ರಾಣಿ-ಪಕ್ಷಿ ಗುರುತಿಸುವ ಸಾಮರ್ಥ್ಯ. ತರಕಾರಿಗಳ ಚಿತ್ರ ಫ್ಲಾಶ್‌ ಕಾರ್ಡ್‌ಗಳಲ್ಲಿ ಗುರುತಿಸುವ ಸಾಮರ್ಥ್ಯ. ಪುಟ್ಟ ಕಂದನ ಹೆಸರು ನೋಬಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆ.
 

Trending News