WhatsApp Secret Features: ಸಾಮಾಜಿಕ ಮಾಧ್ಯಮಗಳ ಇಂದಿನ ಯುಗದಲ್ಲಿ ಎಲ್ಲರೂ ವಾಟ್ಸಾಪ್ ಬಳಸುತ್ತಿದ್ದಾರೆ. ಚಾಟ್ನಿಂದ ವೀಡಿಯೋ ಕರೆಗಳವರೆಗೆ... ಸಂದೇಶ ಹಂಚಿಕೆಯನ್ನು ವಾಟ್ಸಾಪ್ ಸುಲಭಗೊಳಿಸಿದೆ. ಆದಾಗ್ಯೂ, ಈ 5 ರಹಸ್ಯ ವೈಶಿಷ್ಟ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? (Technology News In Kannada)
WhatsApp: ನೀವು ನಿಮ್ಮ ವಾಟ್ಸಾಪ್ ಚಾಟ್ಗಳ ಬ್ಯಾಕಪ್ ಇರಿಸಿಕೊಳ್ಳಲು ಬಯಸುವುದಾದರೆ ನಿಮಗಾಗಿ ಇಲ್ಲಿದೆ ಹೊಸ ವೈಶಿಷ್ಟ್ಯ. ಈ ವೈಶಿಷ್ಟ್ಯದ ಸಹಾಯದಿಂದ ನೀವು ಪ್ರತಿ ತಿಂಗಳು ಕೇವಲ 35 ರೂ. ಖರ್ಚು ಮಾಡಿ ವಾಟ್ಸಾಪ್ ಚಾಟ್ಗಳ ಬ್ಯಾಕಪ್ ಇರಿಸಿಕೊಳ್ಳಬಹುದಾಗಿದೆ.
WhatsApp Call Record: ನಿಮಗೆಲ್ಲರಿಗೂ ತಿಳಿದಿರುವಂತೆ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಯಾವುದೇ ಅಧಿಕೃತ ಮಾರ್ಗವಿಲ್ಲ. ಆದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸಿ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
WhatsApp Paid Feature: ಪ್ರಪಂಚದಾದ್ಯಂತದ ಕೋಟ್ಯಂತರ ಜನರು ಪ್ರತಿದಿನ ವಾಟ್ಸ್ ಆಪ್ ಮೂಲಕ ಪರಸ್ಪರ ಸಂವಹನ ನಡೆಸುತ್ತಾರೆ. ಇದಲ್ಲದೆ, ವಾಟ್ಸ್ ಆಪ್ ಬಳಕೆದಾರರಿಗೆ ಫೋಟೋಗಳು, ವೀಡಿಯೊಗಳು ಮತ್ತು ಇತರ ಪ್ರಮುಖ ಡೇಟಾವನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಆದರೆ ಇದುವರೆಗೆ, ಬಳಕೆದಾರರು ವಾಟ್ಸಾಪ್ನ ಒಂದು ವೈಶಿಷ್ಟ್ಯವನ್ನು ಉಚಿತವಾಗಿ ಪಡೆಯುತ್ತಿದ್ದರು, ಆದರೆ ಇನ್ಮುಂದೆ ಅದರಲ್ಲಿ ಬದಲಾವಣೆಗಳಿವೆ. ಆ ಬದಲಾವಣೆಯ ಕುರಿತು ತಿಳುಡಿಕೊಳ್ಳೋಣ ಬನ್ನಿ, (Technology News In Kannada)
WhatsApp: ವಿವಾಹಿತ ದಂಪತಿಗಳ ನಡುವೆ ಯಾವುದೇ ಮುಚ್ಚುಮರೆ ಇರಬಾರದು ಎನ್ನಲಾಗುತ್ತದೆ. ವಿವಾಹಿತ ದಂಪತಿಗಳು ಪರಸ್ಪರರ ಫೋನ್, ಮೆಸೇಜ್ ಅಥವಾ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುವುದು ನಮ್ಮ ಹಕ್ಕು ಎಂದು ಭಾವಿಸುತ್ತಾರೆ. ಆದರೆ, ಕಾನೂನಾತ್ಮಕವಾಗಿ ಇದು ಎಷ್ಟು ಸರಿ? ಮದುವೆ ಆಧಾರದ ಮೇಲೆ ವೈಯಕ್ತಿಕ ಫೋನ್, ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಬಹುದೇ? ಈ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
WhatsApp New Features: ಕೆಲವು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ವಾಟ್ಸ್ ಆಪ್ ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಮೂರು ವೈಶಿಷ್ಟ್ಯಗಳನ್ನು ಶೀಘ್ರದಲ್ಲೇ ಎಲ್ಲರಿಗೂ ಬಿಡುಗಡೆ ಮಾಡಲಾಗುವುದು ಎಂದು ಮೇಟಾ ಹೇಳಿಕೊಂಡಿದೆ. (Technology News In Kannada)
WhatsApp New Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದ್ದು ಇದೀಗ ವಾಟ್ಸಾಪ್ ಬಳಕೆದಾರರು ಮೂಲ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಲು ಸಾಧ್ಯವಾಗಲಿದೆ.
ಗೂಗಲ್ ಇತ್ತೀಚೆಗೆ ತನ್ನ ಮೆಸೇಜಿಂಗ್ ಅಪ್ಲಿಕೇಶನ್ಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇವುಗಳಲ್ಲಿ ಮೆಸೇಜ್ ಮ್ಯಾನೇಜ್ಮೆಂಟ್, ವೀಡಿಯೊ ಕರೆಗಳು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವ ಸೌಲಭ್ಯವಿದೆ.
WhatsApp Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ ಎಂದು WABetainfo ಮಾಹಿತಿ ನೀಡಿದೆ, ಇದರಲ್ಲಿ ಸ್ಟೇಟಸ್ ಅನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Technology News In Kannada).
WhatsApp Latest Update: ವಾಟ್ಸ್ ಆಪ್ ನಲ್ಲಿ ನಿಮ್ಮ ಖಾಸಗಿ ಚಾಟ್ಗಳನ್ನು ಮರೆಮಾಡಲು ಹೊಸ ಸಿಕ್ರೆಟ್ ಕೋಡ್ ವೈಶಿಷ್ಟ್ಯವು ಬರುತ್ತಿದೆ. ಇದರಿಂದ ನೀವು ನಿಮ್ಮ ಖಾಸಗಿ ಚಾಟ್ ಬಳಸಲು ರಹಸ್ಯ ಕೋಡ್ ಮೂಲಕ ಮಾತ್ರ ಪ್ರವೇಶಿಸಬಹುದು.(Technology News In Kannada)
Biggest WhatsApp Update: ವಾಟ್ಸ್ ಆಪ್ ತನ್ನ ಹೊಸ ಮತ್ತು ಇದುವರೆಗಿನ ಅತಿ ದೊಡ್ಡ ವೈಶಿಷ್ಟ್ಯದ ಪರೀಕ್ಷೆಯನ್ನು ಆರಂಭಿಸಿದ್ದು, ಇದು ಬಳಕೆದಾರರಿಗೆ ತಮ್ಮ iOS ಮತ್ತು Android ಸ್ಮಾರ್ಟ್ಫೋನ್ಗಳಲ್ಲಿ WhatsApp ಗೆ ಇಮೇಲ್ ವಿಳಾಸಗಳನ್ನು ಸೇರಿಸಲು ಅನುವು ಮಾಡಿಕೊಡಲಿದೆ. (Technology News In Kannada)
ವಿಶ್ವದಾದ್ಯಂತ ಜನಪ್ರಿಯ ಮೆಸೇಜಿಂಗ್ ಸೇವೆ WhatsApp ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಸುಮಾರು 71.1 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಅಮೆರಿಕದ ತಂತ್ರಜ್ಞಾನ ಕಂಪನಿ ಮೆಟಾದಿಂದ ನಿಯಂತ್ರಿಸಲ್ಪಡುವ ಈ ಸೇವೆಯು ಐಟಿ ನಿಯಮಗಳ ಅಡಿಯಲ್ಲಿ ಈ ಖಾತೆಗಳನ್ನು ನಿಷೇಧಿಸಿದೆ. ಬಳಕೆದಾರರಿಂದ ಯಾವುದೇ ವರದಿಯನ್ನು ಸ್ವೀಕರಿಸುವ ಮೊದಲು WhatsApp ಸ್ವತಃ ಈ ಖಾತೆಗಳಲ್ಲಿ ಸುಮಾರು 25.7 ಲಕ್ಷವನ್ನು ನಿಷೇಧಿಸಿದೆ.
ಇದನ್ನೂ ಓದಿ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಫಿಕ್ಸ್
WhatsApp Feature: ವಾಟ್ಸಾಪ್ ಒಂದೇ ಮೊಬೈಲ್ ನಂಬರ್ನಲ್ಲಿ ಬಹು ಖಾತೆಗಳನ್ನು ಪಡೆಯುವ ವೈಶಿಷ್ಟ್ಯವನ್ನು ಜಾರಿಗೆ ತಂದೆ. ಇದೀಗ, ನೀವು ಒಂದೇ ವಾಟ್ಸಾಪ್ ಖಾತೆಯಲ್ಲಿ ಎರಡು ಪ್ರೊಫೈಲ್ ಗಳನ್ನು ರಚಿಸಬಹುದು ಎಂದು ನಿಮಗೆ ತಿಳಿದಿದೆಯೇ?
WhatsApp Channel New Featrue: WhatsApp ತನ್ನ ಚಾನಲ್ ವೈಶಿಷ್ಟ್ಯಕ್ಕಾಗಿ ಹೊಸ ಎಡಿಟ್ ವೈಶಿಷ್ಟ್ಯವನ್ನು ಆರಂಭಿಸಿದೆ. ಈ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಸಂದೇಶವನ್ನು 30 ದಿನಗಳವರೆಗೆ ಎಡಿಟ್ ಮಾಡಬಹುದು. ನೀವು ಕೇವಲ ಚಾನಲ್ ಸಂದೇಶಕ್ಕೆ ಹೋಗಬೇಕು, ಸಂದೇಶವನ್ನು ದೀರ್ಘವಾಗಿ ಒತ್ತಿ, ತದನಂತರ ಎಡಿಟ್ ಮಾಡಲು ಐಕಾನ್ ಅನ್ನು ಟ್ಯಾಪ್ ಮಾಡಿ. Technology News In Kannada
Check IRCTC PNR On WhatsApp: ಭಾರತೀಯ ರೈಲ್ವೇ ಪ್ರಯಾಣಿಕರು ನಿಮ್ಮ ರೈಲ್ವೆ ಟಿಕೆಟ್ ಪಿಎನ್ಆರ್ ಸ್ಥಿತಿ ಮತ್ತು ನೈಜ-ರೈಲು ಪ್ರಯಾಣದ ವಿವರಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.