IPL 2024 Retirement: ಮುಂಬೈ ಇಂಡಿಯನ್ಸ್ ತಂಡದ ಲೆಜೆಂಡರಿ ಬೌಲರ್ ಪಿಯೂಷ್ ಚಾವ್ಲಾ ಐಪಿಎಲ್ 2024ರ ನಂತರ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಪಿಯೂಷ್ ಚಾವ್ಲಾ ಅವರಿಗೆ ಈಗಾಗಲೇ 35 ವರ್ಷ ವಯಸ್ಸಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಐಪಿಎಲ್ 2023ರಲ್ಲಿ ಪಿಯೂಷ್ ಒಟ್ಟು 22 ವಿಕೆಟ್ ಕಬಳಿಸಿದ್ದಾರೆ.
IPL team Captains Salary: ಐಪಿಎಲ್ನಲ್ಲಿ ನಾಯಕರ ಸಂಭಾವನೆಯು ತಂಡದಿಂದ ತಂಡಕ್ಕೆ ಬದಲಾಗುತ್ತದೆ. ಇದೀಗ ಟೀಂ ಕ್ಯಾಪ್ಟನ್ಸ್ ಪಡೆಯುವ ಹಣವೆಷ್ಟು ಎನ್ನುವುದರ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ..
Lockie Ferguson Wife: ನ್ಯೂಜಿಲೆಂಡ್ ವೇಗದ ಬೌಲರ್ ಲಾಕಿ ಫರ್ಗುಸನ್ ನಿನ್ನೆ (ಫೆಬ್ರವರಿ 2) ರಂದು ವಿವಾಹವಾದರು. ಸದ್ಯ ಅವರ ಮದುವೆ ಪೋಟೋಗಳು ವೈರಲ್ ಆಗುತ್ತಿದ್ದು.. ಅಭಿಮಾನಿಗಳು ಫರ್ಗುಸನ್ ಪತ್ನಿ ಯಾರು ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲ ತೋರುತ್ತಿದ್ದಾರೆ..
Lockie Ferguson Marriage: ಐಪಿಎಲ್ 2024ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮುನ್ನ ನ್ಯೂಜಿಲೆಂಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಲಾಕಿ ಫರ್ಗುಸನ್ ತಮ್ಮ ಬಹುಕಾಲದ ಗೆಳತಿಯೊಂದಿಗೆ ವಿವಾಹವಾಗಿದ್ದಾರೆ.. ಆ ಪೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ..
MS Dhoni Viral video: ಧೋನಿ ದೇವಿ ದರ್ಶನಕ್ಕಾಗಿ ರಾಂಚಿಯ 700 ವರ್ಷಗಳಷ್ಟು ಹಳೆಯದಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಧೋನಿಯನ್ನು ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದ್ದಾರೆ.
IPL 2024 Dates : ಜೂನ್ 1, 2024 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ T20 ವಿಶ್ವಕಪ್ ಆರಂಭವಾಗಲಿದೆ. T20 ವಿಶ್ವಕಪ್ 2024ರಲ್ಲಿ ಭಾರತದ ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ಜೂನ್ 5 ರಂದು ನಡೆಯಲಿದೆ.
Indian Premier League 2024: ಐಪಿಎಲ್ 2024ಕ್ಕಾಗಿ ಆರ್ಸಿಬಿಯಿಂದ ಆಯ್ಕೆಯಾದ ಟಾಮ್ ಕರ್ರಾನ್ ಮೊಣಕಾಲಿನ ಗಾಯದಿಂದಾಗಿ ಬಿಗ್ ಬ್ಯಾಷ್ ಲೀಗ್ನಿಂದ ಹೊರಗುಳಿದಿದ್ದರು. ಕುರ್ರಾನ್ ಅವರ ಗಾಯದ ಬಗ್ಗೆ ತಿಳಿದುಬಂದಿಲ್ಲ. ಮೊಣಕಾಲಿನ ಗಾಯದ ಹೆಚ್ಚಿನ ಚಿಕಿತ್ಸೆಗಾಗಿ ವೇಗಿ ಯುಕೆಗೆ ಮರಳಲು ಸಿದ್ದರಾಗಿದ್ದಾರೆ. ಐಪಿಎಲ್ ಕೇವಲ ಮೂರು ತಿಂಗಳುಗಳಿರುವಾಗ ಈ ಅಘಾತ ನಡೆದಿರುವುದು ಆರ್ಸಿಬಿಗೆ ಸಂಕಷ್ಟಕ್ಕೆ ತಂದೊಡ್ಡಿದೆ.
Hardik Pandya in IPL 2024: ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 2024ರ ಐಪಿಎಲ್ ಸೀಸನ್ಗಾಗಿ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ಅವರು ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿರುವ ಕೆಲವು ಫೋಟೋಗಳು ಸದ್ಯ ವೈರಲ್ ಆಗುತ್ತಿವೆ.
Vijay Dahiya, Lucknow Super Giants:ಇತ್ತೀಚೆಗೆ ನಡೆದ ಮಿನಿ ಹರಾಜಿನಲ್ಲಿ ಆಟಗಾರರ ಮೇಲೆ ಸಾಕಷ್ಟು ಹಣವನ್ನು ಸುರಿಸಲಾಗಿದೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಒಂದು ದೊಡ್ಡ ಸುದ್ದಿಯೊಂದು ಹೊರ ಬಂದಿದೆ.
Hardhik Pandya : 2024 ಮುಂಬೈ ತಂಡದ ನಾಯಕ ಹಾರ್ಧಿಕ್ ಪಾಂಡ್ಯ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿದ್ದರು. ಈಗ ಅವರು ಮುಂಬರುವ ಐಪಿಎಲ್ ಆಡಲು ಬಹುತೇಕ ಅನುಂಆನವಾಗಿದೆ ಮತ್ತು 17ನೇ ಆವೃತ್ತಿಯಿಂದ ಹೊರಗುಳಿಯಲಿದ್ಧಾರೆ.
Top 5 IPL Teams Most Followers On Social Media: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದು. 2023ರ ಐಪಿಎಲ್’ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆದ್ದಿತ್ತು.
Hardik Pandya Injury:ಇದೀಗ ಮುಂಬರುವ ಋತುವಿನಲ್ಲಿ ಹಾರ್ದಿಕ್ ಆಡುವ ಬಗ್ಗೆಯೇ ಅನುಮಾನ ಎದ್ದಿದೆ. ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದ ಹಾರ್ದಿಕ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ.
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಹರಾಜಿನಲ್ಲಿ ಭಾರತೀಯ ಆಟಗಾರ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಗೆ ರೂ. 8.4 ಕೋಟಿಗೆ ಖರೀದಿಸಿದೆ.
Robin Minz father statement: ರಾಬಿನ್ ಮಿಂಜ್ ತಂದೆ ಧೋನಿ ಅವರಾಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ರಾಬಿನ್ ತಂದೆಗೆ ಹಿಂದೆಯೇ ಈ ರೀತಿ ಮಾತು ನೀಡಿದ್ದರಂತೆ.
IPL Auction : ಇದೀಗ ಈ ದುಬಾರಿ ಬಿಡ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್ಮನ್ ಮತ್ತು ಪ್ರಸ್ತುತ ಕಾಮೆಂಟರಿ ಮಾಡುತ್ತಿರುವ ಆಕಾಶ್ ಚೋಪ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ಬುಮ್ರಾಗೆ ಅನ್ಯಾಯವಾಗಿದೆ ಎನುವುದು ಆಕಾಶ್ ಚೋಪ್ರಾ ಅಸಮಾಧಾನಕ್ಕೆ ಕಾರಣ.
Rohit Sharma to CSK: ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಮಾಜಿ ನಾಯಕ ರೋಹಿತ್ ಶರ್ಮಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಫ್ರಾಂಚೈಸಿ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಹೀಗಿರುವಾಗ ವ್ಯಾಪಾರ ವಹಿವಾಟಿನ ವೇಳೆ ರೋಹಿತ್ ಮುಂಬೈ ತಂಡವನ್ನು ತೊರೆಯುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.