Martin Release Date: ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ರಿಲೀಸ್ ಡೇಟ್ ಫಿಕ್ಸ್ ಆಗಿದೆ. 'ಪೊಗರು' ಸಿನಿಮಾದಲ್ಲಿನ ಅದ್ಭುತ ನಟನೆಯಿಂದ ಫ್ಯಾನ್ಸ್ ಮನಗೆದ್ದ ಧ್ರುವ ಈಗ 'ಮಾರ್ಟಿನ್' ಅವತಾರದಲ್ಲಿ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ.
ಫೆಬ್ರವರಿ 19ರಂದು ಪೊಗರು ಪ್ರದರ್ಶನ! ಇಂದು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದ ಧ್ರುವ ಸರ್ಜಾ, 'ಪೊಗರು' ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೆಬ್ರವರಿ 19ರ ಶುಕ್ರವಾರ ಈ ಸಿನಿಮಾವನ್ನು ತೆರೆಗೆ ತರುವುದಾಗಿ ಹೇಳಿಕೊಂಡಿದ್ದಾರೆ.
ಪೊಗರು ಚಿತ್ರದ ತೆಲುಗು ಮತ್ತು ತಮಿಳು ಟ್ರೇಲರ್ ಗಳನ್ನು ಬಿಡುಗಡೆ ಮಾಡಲಾಗಿದೆ. ಕನ್ನಡದ ಟ್ರೇಲರ್ ನಂತೆಯೇ ತಮಿಳು ತೆಲುಗು ಟ್ರೇಲರ್ ಕೂಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬುದು ಚಿತ್ರ ತಂಡದ ನಿರೀಕ್ಷೆ.
ನಟ ಧ್ರುವ ಸರ್ಜಾ ಭಾನುವಾರದಂದು ಪ್ರೇರಣಾ ಶಂಕರ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ.ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸಂಸ್ಕೃತ ಬೃಂದಾವನದ ಕನ್ವೆಶನ್ ಹಾಲ್ ನಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.