RBI New Rule: ಗ್ರಾಹಕರ ಡೇಟಾವನ್ನು ಹೆಚ್ಚು ಸುರಕ್ಷಿತವಾಗಿರಿಸುವ (Card Security) ಸಲುವಾಗಿ, ಜನವರಿ 1 ರಿಂದ RBI ಜಾರಿಗೆ ತರಲು ಹೊರಟಿದ್ದ ಹೊಸ ನಿಯಮವನ್ನು 6 ತಿಂಗಳಿಗೆ ಮುಂದೂಡಿದೆ. ಇದೀಗ ಕಾರ್ಡ್ ಪಾವತಿಯ ಟೋಕನೈಸೇಶನ್ (Card Payment Tokenisation) ಜೂನ್ ನಂತರ ಜಾರಿಗೆ ಬರಲಿದೆ.
Debit Card ATM Card Expired: ನಿಮ್ಮ ಹಳೆಯ ಡೆಬಿಟ್ ಕಾರ್ಡ್ನ ದಿನಾಂಕವು ಮುಕ್ತಾಯಗೊಂಡಿದ್ದರೆ ಮತ್ತು ಹೊಸ ಕಾರ್ಡ್ ಮನೆಗೆ ತಲುಪದಿದ್ದರೆ. ಅದನ್ನು ಹೇಗೆ ಪಡೆಯುವುದು ಎಂದು ನೀವು ಯೋಚಿಸುತ್ತಿದ್ದರೆ ಎಸ್ ಬಿಐ ಬ್ಯಾಂಕ್ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದೆ.
Auto Debit Payments: ವಿದ್ಯುತ್ ಬಿಲ್, ಮೊಬೈಲ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಸ್ವಯಂ ಡೆಬಿಟ್ ಆಗುವಂತೆ ಮಾಡುವ ಕೋಟಿಗಟ್ಟಲೆ ಗ್ರಾಹಕರಿಗೆ ದೊಡ್ಡ ಸುದ್ದಿಯಿದೆ. ವಾಸ್ತವವಾಗಿ, ಅಕ್ಟೋಬರ್ 1 ರಿಂದ, ಆಟೋ ಡೆಬಿಟ್ ನಿಯಮ ಬದಲಾಗಲಿದೆ. ಈಗ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ.
Card Tokenisation Rules: ಆರ್ಬಿಐನ ಹೊಸ ನಿಯಮಗಳ ಪ್ರಕಾರ, ಜನವರಿ 1, 2022 ರಿಂದ ಜಾರಿಗೆ ಬರುವಂತೆ, ಕಾರ್ಡ್ ವಿತರಿಸುವ ಬ್ಯಾಂಕ್ ಅಥವಾ ಕಾರ್ಡ್ ನೆಟ್ವರ್ಕ್ ಹೊರತುಪಡಿಸಿ ಕಾರ್ಡ್ ವ್ಯವಹಾರ/ಪಾವತಿಗಳಲ್ಲಿ ಯಾವುದೇ ಭೌತಿಕ ಕಾರ್ಡ್ ಡೇಟಾ ಸಂಗ್ರಹಣೆಯನ್ನು ಮಾಡಲಾಗುವುದಿಲ್ಲ.
ಡೆಬಿಟ್ ಕಾರ್ಡ್ಗಳಲ್ಲಿ ಇಎಂಐ ಅಪರೂಪದ ಸಂಗತಿಯಾಗಿದೆ ಆದರೆ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (KMBL) ಇತ್ತೀಚೆಗೆ ಎಲ್ಲಾ ಕೋಟಕ್ ಡೆಬಿಟ್ ಕಾರ್ಡುದಾರರಿಗೆ ತಮ್ಮ ಎಲ್ಲಾ ಖರೀದಿಗಳ ಮೇಲೆ EMI ಗಳನ್ನು ನೀಡುವುದಾಗಿ ಘೋಷಿಸಿದೆ.
Withdraw Money Without Debit Or Credit Card: ನಿಮ್ಮ ಎಟಿಎಂ ಕಾರ್ಡ್ ಕಳೆದುಹೋದರೆ ಅಥವಾ ಮನೆಯಲ್ಲಿ ಮರೆತು ಹೊರಗೆ ಬಂದಿದ್ದರೆ ಚಿಂತಿಸಬೇಡಿ. ನೀವು ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.
ಡೆಬಿಟ್ ಕಾರ್ಡ್ ಕಳೆದುಹೋದರೆ ಅಂತಹ ಸಂದರ್ಭದಲ್ಲಿ ನೀವು ಅದನ್ನು ತಕ್ಷಣ ನಿರ್ಬಂಧಿಸಬೇಕು. ಇಲ್ಲದಿದ್ದರೆ, ನಿಮ್ಮ ಖಾತೆಯಿಂದ ಹಣವನ್ನು ಕಳವು ಮಾಡುವ ಅಪಾಯವಿರುತ್ತದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ತನ್ನ ಗ್ರಾಹಕರಿಗೆ ಡೆಬಿಟ್ ಕಾರ್ಡ್ಗಳ ಸುರಕ್ಷತೆಗೆ ಸಂಬಂಧಿಸಿದಂತೆ ವೀಡಿಯೊವನ್ನು ಬಿಡುಗಡೆ ಮಾಡಿದೆ.
SBI Debit Card Alert: ನಾವು ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುತ್ತೇವೆ. ಹಲವು ಬಾರಿ ಹಣ ವಿತ್ ಡ್ರಾ ಮಾಡಿದ ಬಳಿಕ ಡೆಬಿಟ್ ಕಾರ್ಡ್ ಅನ್ನು ಯಂತ್ರದಲ್ಲಿಯೇ ಬಿಡುತ್ತೇವೆ ಅಥವಾ ಅದನ್ನು ತಪ್ಪಾಗಿ ಎಲ್ಲಿಯಾದರೂ ಕಳೆದುಕೊಳ್ಳುತ್ತೇವೆ.
ಟೋಕನೈಸೇಶನ್ ಎನ್ನುವುದು ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳದೆ ತಮ್ಮ ಫೋನ್ಗೆ ಲಗತ್ತಿಸಲಾದ ಸುರಕ್ಷಿತ ಡಿಜಿಟಲ್ ಟೋಕನ್ ಮೂಲಕ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.
2 ಲಕ್ಷಕ್ಕೂ ಹೆಚ್ಚು ಜನರ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ನ ಡೇಟಾವನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವ ಅಥವಾ ಹ್ಯಾಕಿಂಗ್ ಮಾಡುವ ಬಗ್ಗೆ ಸರ್ಕಾರಕ್ಕೆ ದೂರು ಬಂದಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಲಾಯಿತು. ಒಂದು ವೇಳೆ ಹೌದು ಎಂದಾದರೆ, ಈ ವಿಷಯದಲ್ಲಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಲಾಯಿತು.
ಬ್ಯಾಂಕೊಂದು ಮಾಡಿದ ತಪ್ಪಿನಿಂದಾಗಿ ಈ ವ್ಯಕ್ತಿ ಬರೋಬ್ಬರಿ 64 ಡೆಬಿಟ್ ಕಾರ್ಡ್ ಗಳನ್ನು ಪಡೆಯುವಂತಾಯಿತು. ಅಲ್ಲದೆ ಎಲ್ಲಾ 64 ಡೆಬಿಟ್ ಕಾರ್ಡ್ ಗಳನ್ನು ಕೂಡಾ ಒಂದೇ ಖಾತೆಗೆ ಲಿಂಕ್ ಮಾಡಲಾಗಿದೆ.
ಈ ನಕಲಿ ಕಾರ್ಡ್ಗಳನ್ನು ನೀಡುವ ಯಾವುದೇ ವ್ಯಕ್ತಿ ಅಥವಾ ಗುಂಪಿನೊಂದಿಗೆ ವಿಶ್ವಬ್ಯಾಂಕ್ಗೆ ಯಾವುದೇ ಸಂಬಂಧ ಹೊಂದಿಲ್ಲ. ಹೀಗಾಗಿ , ಜನರು ಇಂತಹ ವಂಚನೆಯ ಬಗ್ಗೆ ಎಚ್ಚರದಿಂದಿರಬೇಕು ಎಂದು ಎಚ್ಚರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.