Avoid these things after Threading : ಯಾವುದೇ ಮಹಿಳೆಯ ಮುಖದ ಸೌಂದರ್ಯವು ಕಣ್ಣುಗಳಲ್ಲಿ ಇರುತ್ತದೆ, ಅದಕ್ಕಾಗಿಯೇ ಮಹಿಳೆಯರು ತಮ್ಮ ಕಣ್ಣುಗಳನ್ನು ಸುಂದರಗೊಳಿಸಲು ಥ್ರೆಡಿಂಗ್ ಮಾಡಿಸುತ್ತಾರೆ. ಏಕೆಂದರೆ ಹುಬ್ಬುಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ.
Benifits of Onion : ನೀವೆಲ್ಲರೂ ಈರುಳ್ಳಿಯನ್ನು ಸೇವಿಸಿರಲೇಬೇಕು. ಅದು ಇಲ್ಲದೆ ಭಾರತೀಯ ಅಡುಗೆಮನೆಯು ಅಪೂರ್ಣವೆನಿಸುತ್ತದೆ. ಈರುಳ್ಳಿಯು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿಯಾದ ಗುಣಗಳಿಗೆ ಹೆಸರುವಾಸಿಯಾಗಿದೆ.
Hair Treatment: ದಿನನಿತ್ಯದ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲುಗಳು ದುರ್ಬಲಗೊಳ್ಳುತ್ತವೆ ಮತ್ತು ಬಿಳಿಯಾಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ನಿಮ್ಮ ಕೂದಲನ್ನು ಕಪ್ಪಾಗಿ, ಮತ್ತು ದಟ್ಟವಾಗಿ ಬೆಳೆಸಬಹುದು, ಅದು ಹೇಗೆ ಎಂದು ತಿಳಿಯೋಣ ಬನ್ನಿ,
Beauty Tips: ಸಾಮಾನ್ಯವಾಗಿ ಲಿಪ್ಸ್ಟಿಕ್ ಇಲ್ಲದೆ, ಮಹಿಳೆಯರ ಮೇಕ್ಅಪ್ ಅಪೂರ್ಣವಾಗಿದೆ ಮತ್ತು ಅದು ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಯಾವ ರಾಶಿಗಳ ಮಹಿಳೆಯರು ಯಾವ ಬಣ್ಣದ ಲಿಪ್ ಸ್ಟಿಕ್ ಬಳಸಬೇಕು ಮತ್ತು ಯಾವ ರಾಶಿಗಳ ಮಹಿಳೆಯರು ಯಾವ ಬಣ್ಣಗಳನ್ನು ಬಳಸಬಾರದು ಎಂಬುದನ್ನು ಇಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ. ಈ ಫ್ಯಾಷನ್ ಯುಗದಲ್ಲಿ ಲಿಪ್ಸ್ಟಿಕ್ ಬಳಸದ ಮಹಿಳೆ ಇಲ್ಲ ಎಂದರೆ ತಪಾಗಲಾರದು. ಸಿಂಧೂರ್, ಬಿಂದಿ ಇತ್ಯಾದಿಗಳನ್ನು ಮೇಕ್ಅಪ್ನಲ್ಲಿ ಲಿಪ್ಸ್ಟಿಕ್ನಷ್ಟೇ ಪ್ರಮುಖವೆಂದು ಪರಿಗಣಿಸಲಾಗಿದೆ.
Home Remedies: ದೇಹದ ಇತರ ಭಾಗಗಳಂತೆ ಕಂಕುಳಿನ ಚರ್ಮವೂ ಕಪ್ಪಾಗಬಹುದು. ಕಪ್ಪಾದ ಅಂಡರ್ ಆರ್ಮ್ ಗಳಿದ್ದಾಗ ಸ್ಲೀವ್ ಲೆಸ್ ಉಡುಪುಗಳು, ಸ್ವಿಮ್ಮಿಂಗ್ ಸೂಟ್ ನಂತಹ ಉಡುಪುಗಳನ್ನು ಧರಿಸಲು ಒಂದು ರೀತಿಯ ಮುಜುಗರವನ್ನು ಉಂಟು ಮಾಡಬಹುದು.
Beauty Tips: ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ತ್ವಚೆಯ ಬಗ್ಗೆಯೂ ವಹಿಸಬೇಕು. ಕಲುಷಿತ ವಾತಾವರಣದಿಂದ ಚರ್ಮವು ಹೆಚ್ಚು ಹಾನಿಗೊಳಗಾಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಕೆಲವು ವಿಧಾನಗಳನ್ನು ಅನುಸರಿಸಬೇಕು.
Causes of Acne : ಮುಖ ಎಷ್ಟೇ ಕ್ಲೀನ್ ಆಗಿದ್ದರೂ ಎಲ್ಲಿಯಾದರೂ ಮೊಡವೆಗಳಿದ್ದರೆ ಇಡೀ ಮುಖದ ಸೌಂದರ್ಯವೇ ಕಳೆಗುಂದುತ್ತದೆ. ಅವುಗಳನ್ನು ತೊಡೆದುಹಾಕಲು, ನಾವು ಸಾಧ್ಯವಿರುವ ಪ್ರತಿಯೊಂದು ಚಿಕಿತ್ಸೆಯನ್ನು ಮತ್ತು ಪರಿಹಾರವನ್ನು ಅಳವಡಿಸಿಕೊಳ್ಳುತ್ತೇವೆ.
Coffee Powder Benefits: ಕಾಫಿ ಪುಡಿ ʼಕಾಫಿʼ ಬಳಕೆಯಲ್ಲಿ ಬಳಸುವುದರಿಂದ ಅದರ ರುಚಿಯನ್ನು ಹೆಚ್ಚಿಸುತ್ತದೆ. ಕಾಫಿ ಫೇಸ್ ಪ್ಯಾಕ್, ಮಾಸ್ಕ್ ಅಥವಾ ಸ್ಕ್ರಬ್ ರೀತಿಯಲ್ಲಿ ಬಳಸುವುದರಿಂದ ಉತ್ತಮ ತ್ವಚೆಗೆ ಸಹಕಾರಿಯಾಗಿದೆ.
Benifits of Neem oil : ಬೇವಿನ ಔಷಧೀಯ ಗುಣಗಳ ಬಗ್ಗೆ ಮತ್ತು ಅದರ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಆದರೆ ಬೇವು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಬೇವಿನ ಎಣ್ಣೆ ನಿಮ್ಮ ಚರ್ಮ ಮತ್ತು ಕೂದಲನ್ನು ಸುಧಾರಿಸಲು ಕೆಲಸ ಮಾಡುತ್ತದೆ.
Beauty Tips : ಪರಿಸರ ಮಾಲಿನ್ಯ ಮತ್ತು ಧೂಳಿನ ಕಾರಣ ಸತ್ತ ಜೀವಕೋಶಗಳು ಮುಖದ ಚರ್ಮದ ಮೇಲೆ ಸಂಗ್ರಹವಾಗುತ್ತವೆ. ಇದು ನಿಮ್ಮ ಮುಖದ ಹೊಳಪನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ, ಮಹಿಳೆಯರು ಬ್ಲೀಚ್ ಮಾಡಲು ಇಷ್ಟಪಡುತ್ತಾರೆ.
Solutions for Oily Skin : ಎಣ್ಣೆಯುಕ್ತ ತ್ವಚೆಯಿಂದಾಗಿ ಕೆಲವೊಮ್ಮೆ ಮುಖದ ಸೌಂದರ್ಯ ಕಳೆಗುಂದುತ್ತದೆ. ಹೊಳೆಯುವ ಮತ್ತು ಸುಂದರವಾದ ತ್ವಚೆಗಾಗಿ ನಿಮ್ಮ ತ್ವಚೆಯು ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಎಣ್ಣೆಯುಕ್ತ ಚರ್ಮವು ಹೊಳೆಯುತ್ತದೆ ಆದರೆ ಇದು ಚರ್ಮವನ್ನು ಗಾಢವಾಗಿ ಕಾಣುವಂತೆ ಮಾಡುತ್ತದೆ.
Healthy drink : ನೀವು ಬೆಳಿಗ್ಗೆ ಸೇವಿಸುವ ಆಹಾರವು ನಿಮ್ಮ ತ್ವಚೆ ಮತ್ತು ಆರೋಗ್ಯದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಉತ್ತಮ ತ್ವಚೆಗಾಗಿ ನೀವು ವಿವಿಧ ರೀತಿಯ ತ್ವಚೆ ಉತ್ಪನ್ನಗಳನ್ನು ಬಳಸುತ್ತೀರಿ, ಆದರೆ ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಕಂಡುಕೊಳ್ಳುವುದು ಉತ್ತಮ.
Facial : ಪ್ರತಿ ಮಹಿಳೆಯೂ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾಳೆ. ಅದರಲ್ಲೂ ವಿಶೇಷವಾಗಿ ಪಾರ್ಟಿ ಅಥವಾ ಫಂಕ್ಷನ್ಗಾಗಿ ಹೊರಗೆ ಹೋಗಬೇಕಾದಾಗ. ಇದಕ್ಕಾಗಿ ಮಹಿಳೆಯರು ಪಾರ್ಲರ್ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳಲು ಬಯಸುತ್ತಾರೆ.
Tomato : ಸ್ಪಷ್ಟವಾದ, ಹೊಳೆಯುವ ಸುಂದರ ತ್ವಚೆಯನ್ನು ಯಾರು ಬಯಸುವುದಿಲ್ಲ ಯಾರು ಬಯಸುವುದಿಲ್ಲ ಹೇಳಿ? ಆದರೆ ಕಲೆಗಳು ಸೌಂದರ್ಯಕ್ಕೆ ಅಡ್ಡಿಯಾಗುತ್ತವೆ. ಅದು ಸೂರ್ಯನ ಬೆಳಕಿನಿಂದ ಟ್ಯಾನಿಂಗ್ ಆಗಿರಲಿ ಅಥವಾ ಹಳೆಯ ಗಾಯದ ಗುರುತು.
Hair Care Tips: ಇಂದು ನಾವು ಕೂದಲಿನ ಬೆಳವಣಿಗೆಗೆ ಲವಂಗ ನೀರನ್ನು ತಯಾರಿಸುವ ವಿಧಾನವನ್ನು ತಿಳಿಸಲಿದ್ದೇವೆ. ಲವಂಗದಲ್ಲಿ ವಿಟಮಿನ್-ಕೆ ಮತ್ತು ಬೀಟಾ-ಕ್ಯಾರೋಟಿನ್ ಇದ್ದು, ಇದು ಕೂದಲಿನ ಬುಡಕ್ಕೆ ಪೋಷಣೆಯನ್ನು ನೀಡುತ್ತದೆ. ಅಲ್ಲದೇ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
Spinach Benefits: ಹಳ್ಳಿಯೆಂದರೆ ಹಚ್ಚ ಹಸಿರ ತಾಣ ಅದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಹಳ್ಳಿಯ ಮನೆ ಹಿತ್ತಲಲ್ಲಿ ನೈಸರ್ಗಿಕವಾಗಿ ಬೆಳೆಯುವ ಬಸಳೆ ಎಲ್ಲಾ ರೋಗಕ್ಕೂ ಮದ್ದಾಗಿದೆ. ಬಸಳೆ ಸೊಪ್ಪಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫೈಬರ್, ಮೆಗ್ನೀಸಿಯಮ್, ವಿಟಮಿನ್ ಸೇರಿದಂತೆ ಅನೇಕ ಪೋಷಾಕಾಂಶ ಹೊಂದಿದೆ.
Sandal Oil Benifits : ಶ್ರೀಗಂಧವು ಅದರ ಔಷಧೀಯ ಗುಣಗಳು ಮತ್ತು ವಿಶಿಷ್ಟ ಪರಿಮಳಕ್ಕೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಇದನ್ನು ಸೌಂದರ್ಯವರ್ಧಕಗಳಲ್ಲಿಯೂ ಬಳಸುತ್ತಾರೆ. ಜೊತೆಗೆ ಶ್ರೀಗಂಧದ ಎಣ್ಣೆಯು ನಿಮ್ಮ ಚರ್ಮವನ್ನು ಕಾಂತಿಯುತವಾಗಿಡಲು ಅತ್ಯುತ್ತಮವಾದ ನೈಸರ್ಗಿಕ ವಿಧಾನವಾಗಿದೆ.
Sun Tanning : ಕೆಲಸದ ನಿಮಿತ್ತ ಬಿಸಿಲಿನಲ್ಲಿ ಸುತ್ತಾಟ ಹೆಚ್ಚಾದಾಗ ತ್ವಚೆ ಕಪ್ಪಾಗುತ್ತದೆ. ಇದನ್ನೆ ಸನ್ ಟ್ಯಾನಿಂಗ್ ಅಂತ ಕರಿತಾರೆ. ಇದರಿಂದಾಗಿ ಚರ್ಮದ ಬಣ್ಣ ಕಪ್ಪಾಗಿ, ಮುಖದ ಸೌಂದರ್ಯವೇ ಕಳೆಗುಂದಿಹೊಗುತ್ತದೆ. ಸದ್ಯ ಸನ್ ಟ್ಯಾನಿಂಗ್ಗೆ ಮನೆಮದ್ದು ಇಲ್ಲಿವೆ... ಗಮನಿಸಿ
Madhuri Dixit Beauty Tips : 55 ಹರೆಯದಲ್ಲೂ ನಟಿ ಮಾಧುರಿ ದೀಕ್ಷಿತ್ ಸುಂದರವಾಗಿ ಕಾಣುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಬಿಟೌನ್ ಸುಂದರಿ ಇಂದಿನ ಯುವ ನಟಿಯರಿಗೂ ಬ್ಯೂಟಿ ವಿಚಾರದಲ್ಲಿ ಟಾಪ್ ಲಿಸ್ಟ್ನಲ್ಲಿ ನಿಲ್ಲುತ್ತಾರೆ. ಹಾಗಿದ್ರೆ, ಮಾಧುರಿ ಸೌಂದರ್ಯದ ರಹಸ್ಯವಾದ್ರೂ ಏನು ಅಂತೀರಾ.. ಜಸ್ಟ್ ಈ ಸ್ಟೋರಿ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.