SRH vs MI : 174 ರನ್ ಗಳ ಟಾರ್ಗೆಟ್ ನೀಡಿದ ಹೈದ್ರಾಬಾದ್, ಟಾಸ್ ಗೆದ್ದ ಮುಂಬೈ ಮ್ಯಾಚ್ ಗೆಲ್ಲುತ್ತಾ!?

SRH VS MI : ಇಂದಿನ ಐಪಿಎಲ್ 55ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ  174 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ. 

Written by - Zee Kannada News Desk | Last Updated : May 6, 2024, 09:45 PM IST
  • ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 174 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
  • ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ಐಪಿಎಲ್ 55ನೇ ಪಂದ್ಯ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ
SRH vs MI : 174 ರನ್ ಗಳ ಟಾರ್ಗೆಟ್ ನೀಡಿದ ಹೈದ್ರಾಬಾದ್, ಟಾಸ್ ಗೆದ್ದ ಮುಂಬೈ ಮ್ಯಾಚ್ ಗೆಲ್ಲುತ್ತಾ!? title=

SRH gave a target of 174 runs : ಐಪಿಎಲ್ 55ನೇ ಪಂದ್ಯ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಸನ್ ರೈಸರ್ಸ ಹೈದ್ರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದೆ. 

ಇಂದಿನ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನು ಓದಿ :  ಕನ್ನಡಕ್ಕಾಗಿ ಒಂದನ್ನುಒತ್ತಿ ಸಿನಿಮಾ ಖ್ಯಾತಿಯ ಕೃಷಿ ಅಭಿನಯದ  "ಜಾಸ್ತಿ ಪ್ರೀತಿ" ಟ್ರೇಲರ್ ಬಿಡುಗಡೆ

ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಟ್ರಾವೀಸ್ ಹೆಡ್ ಮತ್ತು ಅಭಿಷೇಕ್ ಶರ್ಮ ಕಣಕ್ಕಿಳಿದರು.  ಟ್ರಾವಿಸ್ ಹೆಡ್ 48(30), ಅಭಿಷೇಕ್ ಶರ್ಮಾ 11 (16), ಮಯಾಂಕ್ ಅಗರ್ವಾಲ್ 5(6), ನಿತೀಶ್ ಕುಮಾರ್ ರೆಡ್ಡಿ 20(15), ಹೆನ್ರಿಚ್ ಕ್ಲಾಸೆನ್ 2(4), ಮಾರ್ಕೊ ಜಾನ್ಸೆನ್ 17(12),  ಶಹಬಾಜ್ ಅಹ್ಮದ್ 10(12), ಅಬ್ದುಲ್ ಸಮದ್ 3(4), ಪ್ಯಾಟ್ ಕಮಿನ್ಸ್ 35(17), ಸನ್ವಿರ್ ಸಿಂಗ್ 8(7) ರನ್ ಗಳಿಸಿದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಮತ್ತು ಪಿಯೂಷ್ ಚಾವ್ಲಾ ತಲಾ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಹಾಗೂ ಅನ್ಶುಲ್ ಕಾಂಬೋಜ್  ತಲಾ 1 ವಿಕೆಟ್ ಪಡೆದುಕೊಂಡರು. 

ಇದನ್ನು ಓದಿ : ಬೆಳಗಾವಿಯಲ್ಲಿ ಲೋಕಸಭಾ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದ ವಿದೇಶಿ ಪ್ರತಿನಿಧಿಗಳು
  
ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ತಂಡಕ್ಕೆ 174ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News