ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿಗಿಂತಲೂ ಸುಂದರಿ ಅವರ ಮೊದಲ ಗರ್ಲ್‌ಫ್ರೆಂಡ್!!‌ ಯಾರು ಗೊತ್ತೇ?

ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇಂದು 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

Allu Arjun First GirlFriend: ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇಂದು 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

1 /7

ನಟ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಅವರೊಂದಿಗೆ ಪ್ರೇಮ ವಿವಾಹವಾಗಿದ್ದಾರೆ. 

2 /7

ಸ್ನೇಹಿತರೊಬ್ಬರ ಮದುವೆಯಲ್ಲಿ ಸ್ನೇಹಾ ರೆಡ್ಡಿ ನೋಡಿದ ಅಲ್ಲು ಅರ್ಜುನ್ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು. 

3 /7

ಅಲ್ಲು ಅರ್ಜುನ್ ಇಂಡಿಯನ್ ಐಡಲ್ 2 ರಿಯಾಲಿಟಿ ಶೋ ಒಂದರಲ್ಲಿ ತಮ್ಮ ಮೊದಲ ಪ್ರೀತಿಯ ಬಗ್ಗೆ ಮಾತನಾಡಿದ್ದರು. 

4 /7

ಶ್ರುತಿ ಎಂಬ ಸ್ಪರ್ಧಿ ಪರ್ಫಾಮ್‌ ಮಾಡಿದಾಗ ಅಲ್ಲು ಅರ್ಜುನ್, ಅದು ತನ್ನ ಮೊದಲ ಗೆಳತಿಯ ಹೆಸರು ಎಂದು ಬಹಿರಂಗಪಡಿಸಿದ್ದರು. 

5 /7

ಅಲ್ಲು ಅರ್ಜುನ್‌ ಮೊದಲ ಗರ್ಲ್‌ ಫ್ರೆಂಡ್‌ ಹೆಸರು ಶ್ರುತಿ ಎಂದಷ್ಟೇ ಬಹಿರಂಗಪಡಿಸಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. 

6 /7

ಸ್ನೇಹಾ ರೆಡ್ಡಿ ಅವರನ್ನು 06 ಮಾರ್ಚ್ 2011 ರಂದು ಅಲ್ಲು ಅರ್ಜುನ್ ವಿವಾಹವಾದರು. 

7 /7

ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರ್ಜುನ್ ದಂಪತಿಗೆ ಅರ್ಹ ಮತ್ತು ಅಯಾನ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.