ಸನ್‌ಬರ್ನ್‌ನಿಂದ ಮುಕ್ತಿ ಹೊಂದಿ ಬೇಸಿಗೆಯಲ್ಲಿ ಕಾಂತಿಯುತ ಚರ್ಮ ಪಡೆಯಲು ಸಿಂಪಲ್ ಟಿಪ್ಸ್

Sunburn Remedies: ಬೇಸಿಗೆ ಕಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಡುತ್ತವೆ. ಅದರಲ್ಲಿ, ಸನ್‌ಬರ್ನ್ ತುಂಬಾ ಸಾಮಾನ್ಯ ಸಮಸ್ಯೆ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಬೇಸಿಗೆಯಲ್ಲಿ ಸನ್‌ಬರ್ನ್ ಸಮಸ್ಯೆ ಸಾಮಾನ್ಯ ಸಮಸ್ಯೆ. ಸನ್‌ಬರ್ನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಸಲಹೆಗಳು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅವುಗಳೆಂದರೆ... 

2 /7

ಬೇಸಿಗೆಯಲ್ಲಿ ಮುಖ ತುಂಬಾ ಬೆವರುತ್ತದೆ. ಹಾಗಾಗಿ, ಆಗಾಗ್ಗೆ ಮುಖವನ್ನು ಶುಚಿಗೊಳಿಸುವುದು ಅಗತ್ಯ. ದಿನಕ್ಕೆ ಮೂರ್ನಾಲ್ಕು ಬಾರಿ ಫೇಸ್ ವಾಶ್ ಮಾಡಿ. ಹೊರಗೆ ಹೋಗಿ ಬಂದ ಕೂಡಲೇ ಮುಖ ತೊಳೆಯುವುದನ್ನು ಮರೆಯಬೇಡಿ. 

3 /7

ಮನೆಯಿಂದ ಹೊರಹೋಗುವಾಗ ಸನ್ ಸ್ಕ್ರೀನ್ ಕ್ರೀಂ ಗಳನ್ನು ಬಳಸುವುದನ್ನು ಮರೆಯಬೇಡಿ. 

4 /7

ಬೇಸಿಗೆ ಕಾಲದಲ್ಲಿ  ವಾರಕ್ಕೆ ಒಮ್ಮೆಯಾದರೂ ಫೇಸ್ ಪ್ಯಾಕ್ ಬಳಸುವುದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

5 /7

ಬೇಸಿಗೆಯಲ್ಲಿ ಮುಖದ ಹೊಳಪನ್ನು ಕಾಪಾಡಿಕೊಳ್ಳಲು, ಫೇಸ್ ವಾಶ್ ಮಾಡಿದ ನಂತರ ಜೆಲ್ ಆಧಾರಿತ ಶೀಟ್ ಮಾಸ್ಕ್ ಬಳಸಿ. ಅಲೋವೆರಾ ಜೆಲ್ ಸಹಾಯದಿಂದ ನೀವು ಇದನ್ನು ಮನೆಯಲ್ಲಿಯೇ ತಯಾರಿಸಬಹುದು. ಇದರಿಂದ ಸನ್ ಬರ್ನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

6 /7

ಬೇಸಿಗೆಯಲ್ಲಿ ಬಿಸಿಲಿಗೆ ಹೋಗುವಾಗ ಮುಖವನ್ನು ಕಾಟನ್ ಬಟ್ಟೆಯಿಂದ ಕವರ್ ಮಾಡಿ. ಇದರೊಂದಿಗೆ ಸೂರ್ಯನ ನೇರ ಕಿರಣಗಳು ನಿಮ್ಮ ಚರ್ಮದ ಮೇಲೆ ಬೀಳದಂತೆ ನಿಗಾವಹಿಸಲು ಉಡುಪಿನ ಬಗ್ಗೆ ಗಮನಹರಿಸಿ.    

7 /7

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.