Shriya Liplock Viral: ಆಮಿರ್ ಪುತ್ರಿಯ ರಿಸೆಪ್ಷನ್ ವೇಳೆ ರೊಮ್ಯಾಂಟಿಕ್ ಆದ ಶ್ರೀಯಾ ಸರನ್, ಸಾರ್ವಜನಿಕರ ಎದುರಲ್ಲೇ ಲಿಪ್ ಲಾಕ್!

Shriya Saran Liplock: ಶ್ರಿಯಾ ಸರನ್ ತಮ್ಮ ಪತಿಯೊಂದಿಗೆ ಅಮೀರ್ ಖಾನ್ ಪುತ್ರಿ ಆಯ್ರಾ ಖಾನ್ ಅವರ ಮದುವೆಯ ರಿಸೆಪ್ಷನ್ ನಲ್ಲಿ ಭಾಗವಹಿಸಿದ್ದರು. (Entertainment News In Kannada)

Shriya Saran Liplock: ಶ್ರಿಯಾ ಸರನ್ ತಮ್ಮ ಪತಿಯೊಂದಿಗೆ ಅಮೀರ್ ಖಾನ್ ಪುತ್ರಿ ಆಯ್ರಾ ಖಾನ್ ಅವರ ಮದುವೆಯ ರಿಸೆಪ್ಷನ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ರೆಡ್ ಕಾರ್ಪೆಟ್ ಮೇಲೆ ಫೋಟೋ ಕ್ಲಿಕ್ಕಿಸಿಕೊಂಡ ಶ್ರಿಯಾ ಪಾಪರಾಜಿಗಳ ಮುಂದೆಯೇ ತನ್ನ ಪತಿಯೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. (Entertainment News In Kannada)

 

ಇದನ್ನೂ ಓದಿ-Makar Sankranti 2024: ಎಪ್ಪತ್ತೇಳು ವರ್ಷಗಳ ಮಕರ ಸಂಕ್ರಾಂತಿಯಂದು ಹಲವು ಅದ್ಭುತ ಯೋಗಗಳು, ಈ ಜನರಿಗೆ ಭಾರಿ ಧನಲಾಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಅಮೀರ್ ಖಾನ್ ಅವರ ಪುತ್ರಿ ಆಯ್ರಾ ಖಾನ್ ಮತ್ತು ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರ ವಿವಾಹ ರಿಸೆಪ್ಷನ್ ಶನಿವಾರ ಅಂದರೆ ಜನವರಿ 13 ರಂದು ನಡೆದಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಶ್ರಿಯಾ ಸರಣ್ ಕೂಡ ತಮ್ಮ ಪತಿಯೊಂದಿಗೆ ಆಯ್ರಾ ಖಾನ್ ಅವರ ಮದುವೆಯ ರಿಸೆಪ್ಶೇನ್ ಗೆ ತಲುಪಿದ್ದಳು. ಇಬ್ಬರು ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು.   

2 /5

ಆಯ್ರಾ ಖಾನ್ ಅವರ ಮದುವೆಯ ರಿಸೆಪ್ಷನ್ ಸಂದರ್ಭದಲಿ ಶ್ರಿಯಾ ಸರನ್ ಮತ್ತು ಅವರ ಪತಿ ಆಂಡ್ರೇ ಕೊಸ್ಚೆವ್ ಅವರ ಲಿಪ್-ಲಾಕ್ ಫೋಟೋ ಭಾರಿ ವೈರಲ್ ಆಗುತ್ತಿದೆ. ರೆಡ್ ಕಾರ್ಪೆಟ್ ಮೇಲೆ ಪಾಪರಾಜಿಗಳಿಗೆ ಪೋಸ್ ನೀಡುವಾಗ ಇಬ್ಬರೂ ಲಿಪ್ ಲಾಕ್ ಮಾಡಿದ್ದಾರೆ. ಆದರೆ, ತನ್ನ ಈ ಲಿಪ್‌ಲಾಕ್‌ನಿಂದಾಗಿ, ನಟಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ.  

3 /5

ಶ್ರಿಯಾ ಸರನ್, ಆಯ್ರಾ ಖಾನ್ ಮದುವೆಯ ರಿಸೆಪ್ಷನ್ ಕಾರ್ಯಕ್ರಮಕ್ಕೆ  ಗೋಲ್ಡನ್ ಕಲರ್ ಸೀರೆಯನ್ನು ಧರಿಸಿ ಆಗಮಿಸಿದ್ದರು. ಅವಳು ಈ ಗೋಲ್ಡನ್ ಸೀರೆಯೊಂದಿಗೆ ಆಫ್ ವೈಟ್ ಕಲರ್ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಳು. ಶ್ರಿಯಾ ಕಿವಿಯಲ್ಲಿ ದೊಡ್ಡ ಕಿವಿಯೋಲೆಗಳನ್ನು ಹಾಕಿಕೊಂಡಿದ್ದಳು. ತನ್ನ ಕೂದಲುಗಳಿಗೆ ಬನ್ ವಿನ್ಯಾಸ ಮಾಡಿಕೊಂಡಿದ್ದಳು. ಶ್ರಿಯಾ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಳು.  

4 /5

ಶ್ರಿಯಾ ಸರನ್ ಅವರ ಪತಿ ಆಂಡ್ರೇ ಕೊಸ್ಚೆವ್ ನೀಲಿ ಫಾರ್ಮಲ್ಸ್ ಧರಿಸಿ ಸಮಾರಂಭಕ್ಕೆ ಆಗಮಿಸಿದ್ದರು. ಇಬ್ಬರೂ ಸೇರಿ ಪಾಪರಾಜಿಗಳಿಗೆ ಸಾಕಷ್ಟು ಪೋಸ್ ಕೊಟ್ಟಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಚುಂಬಿಸುತ್ತಿರುವುದು ಕಂಡುಬಂದಿದೆ. ಇಬ್ಬರೂ ಪರಸ್ಪರ ಚುಂಬಿಸುತ್ತಿರುವ ಹಲವು ಚಿತ್ರಗಳು ಮತ್ತು ವಿಡಿಯೋಗಳು ಇದೀಗ ಭಾರಿ ವೈರಲ್ ಆಗುತ್ತಿವೆ.  

5 /5

ಶ್ರೀಯಾ ಸರನ್ ಭಟ್ನಾಗರ್ ಒಬ್ಬ ಭಾರತೀಯ ನಟಿ, ಆಕೆ ದಕ್ಷಿಣ ಚಿತ್ರರಂಗ ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ವ್ಯಾಪಕವಾಗಿ ಕೆಲಸ ಮಾಡುತ್ತಿದ್ದಾಳೆ. ಶ್ರಿಯಾ ಸರಣ್ ಡ್ಯಾನ್ಸರ್ ಆಗಬೇಕೆಂಬ ಹಂಬಲ ಹೊಂದಿದ್ದರೂ ನಂತರದ ಕಾಲದಲ್ಲಿ ಓರ್ವ ನಟಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿದ್ದಾಳೆ. ಆಕೆ ತೆಲುಗು ಚಲನಚಿತ್ರ ಇಷ್ಟಮ್ (2001) ನೊಂದಿಗೆ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದಾಳೆ. ಶ್ರಿಯಾ ಸರನ್ ಸಂತೋಷಂ (2002) ಮೂಲಕ ತನ್ನ ವೃತ್ತಿ ಜೀವನದ ಉತ್ತುಂಗಕ್ಕೇರಿದ್ದಾಳೆ.