2026ರವರೆಗೆ ಈ ರಾಶಿಗೆ ಪ್ರತಿ ಘಳಿಗೆಯೂ ವರವೇ: 30 ವರ್ಷಗಳ ಬಳಿಕ ಶನಿಯಿಂದ ದುಡ್ಡಿನ ಮಳೆ, ಹೊಳೆಯಲಿದೆ ಅದೃಷ್ಟ

Shani Uday 2023 effect on Zodiac Signs: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹವು ಅಸ್ತಮಿಸಿದಾಗ ಅದರ ಶಕ್ತಿ ದುರ್ಬಲಗೊಳ್ಳುತ್ತದೆ. ಮತ್ತೊಂದೆಡೆ ಉದಯವಾದಾಗ ಮತ್ತೆ ತನ್ನ ಪೂರ್ಣ ಶಕ್ತಿಗೆ ಮರಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್
 ಮಾಡಿ

1 /8

ಸದ್ಯ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಲು 2026ರವರೆಗೆ ಸಮಯವಿದೆ. ಈ ಸಂದರ್ಭದಲ್ಲಿ  ಈ ರಾಶಿಗಳ ವೃತ್ತಿ ಜೀವನದ ಮೇಲೆ ಶನಿದೇವ ಸಕಲ ಸಂಪತ್ತನ್ನು ಕರುಣಿಸಲಿದ್ದಾನೆ

2 /8

ಇನ್ನೊಂದೆಡೆ ಜ್ಯೋತಿಷ್ಯದಲ್ಲಿ, ಶನಿ ಗ್ರಹವನ್ನು ಅತ್ಯಂತ ಪ್ರಭಾವಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು ದೀರ್ಘಕಾಲದವರೆಗೆ ಸುಪ್ತ ಸ್ಥಿತಿಯಲ್ಲಿದ್ದು, ಇದೀಗ ಎಚ್ಚರಗೊಂಡಿದೆ. ಹೀಗಾಗಿ ಪೂರ್ಣ ಬಲದಿಂದ ಜನರಿಗೆ ಫಲ ನೀಡಲಿದ್ದಾನೆ.

3 /8

ಶನಿಯು ತನ್ನ ಸುಪ್ತ ಸ್ಥಿತಿಯಿಂದ 15 ಆಗಸ್ಟ್ 2023 ರಂದು ಜಾಗೃತ ಸ್ಥಿತಿಗೆ ಬಂದಿದ್ದಾನೆ. ಶನಿಯ ಜಾಗೃತಿಯು ದೊಡ್ಡ ಬದಲಾವಣೆಗಳನ್ನು ತರುತ್ತದೆ. ಇದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡುಬಂದರೂ, ಮುಖ್ಯವಾಗಿ 4 ರಾಶಿಗಳ ಮೇಲೆ ಮಂಗಳಕರ ದೃಷ್ಟಿಯನ್ನು ಹೊಂದಿರುತ್ತದೆ.

4 /8

ಶನಿಯ ಜಾಗೃತಿಯು ಮೇಷ ರಾಶಿಯ ಜನರಿಗೆ ಮಂಗಳಕರವಾಗಿರುತ್ತದೆ. ಈ ಜನರ ಇಷ್ಟಾರ್ಥಗಳು ಈಡೇರುತ್ತವೆ. ಬಡ್ತಿ ಭಾಗ್ಯ ಇರಬಹುದು. ಹೊಸ ಉದ್ಯೋಗ ಸಿಗಬಹುದು. ಕೆಲಸ ಯಶಸ್ವಿಯಾಗುತ್ತದೆ ಮತ್ತು ಹಳೆಯ ಹೂಡಿಕೆಗಳಿಂದ ಲಾಭವಿದೆ.

5 /8

ವೃಷಭ ರಾಶಿಯವರಿಗೆ ಶನಿಯು ಯಾವಾಗಲೂ ದಯೆ ತೋರುತ್ತಾನೆ. ಅನಿರೀಕ್ಷಿತ ಆರ್ಥಿಕ ಲಾಭ ಉಂಟಾಗಬಹುದು. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ.

6 /8

ಜಾಗೃತಗೊಂಡ ಶನಿಯು ಮಿಥುನ ರಾಶಿಯವರಿಗೆ ಲಾಭವನ್ನು ನೀಡುತ್ತಾನೆ. ಈ ಜನರ ಅದೃಷ್ಟವು ಹೊಳೆಯುತ್ತದೆ ವಿದೇಶದಲ್ಲಿ ಓದುವ ಕನಸು ನನಸಾಗಬಹುದು. ಆದಾಯದಲ್ಲಿ ಹೆಚ್ಚಳವಾಗಲಿದೆ.

7 /8

ಶನಿದೇವನ ಜಾಗೃತಿಯು ತುಲಾ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರಿಗೆ ಸಕಲ ಸೌಕರ್ಯಗಳನ್ನು ನೀಡುತ್ತಾನೆ. ಆಸ್ತಿ ಮತ್ತು ವಾಹನ ಖರೀದಿಸುವ ಭಾಗ್ಯವೂ ಇದೆ. ಆರ್ಥಿಕ ಸ್ಥಿತಿ ಉತ್ತಮ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

8 /8

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)