ಸಚಿನ್‌ ಪುತ್ರಿಯ ಸೌಂದರ್ಯ ನೋಡಿದ್ರೆ ಗಿಲ್‌ ಅಲ್ಲ, ನೀವೂ ದಿಲ್‌ ಕೊಡ್ತೀರಾ..! ಫೋಟೋಸ್‌ ಇಲ್ಲಿವೆ

Sara Tendulkar photos : ಕ್ರಿಕೆಟ್‌ ಗಾಡ್‌ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸಾರಾ ಕಪ್ಪು ಸೀರೆಯುಟ್ಟು ಮಿಂಚಿರುವ ಕೆಲವು ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿವೆ.  

1 /9

ಸಾರಾ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡಲ್ಕೂರ್‌ ಅವರ ಮಗಳು.  

2 /9

ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಕ್ರಿಕೆಟ್‌ಗೂ ಕಾಲಿಟ್ಟಿಲ್ಲ, ಆದರೂ ಸಾರಾ ಸದಾ ಸುದ್ದಿಯಲ್ಲಿರುತ್ತಾಳೆ.   

3 /9

ಸಾರಾ ತೆಂಡೂಲ್ಕರ್ ತನ್ನ ಸೌಂದರ್ಯದ ಮೂಲಕ ಎಲ್ಲರ ಹೃದಯವನ್ನು ಗೆಲ್ಲುತ್ತಿದ್ದಾಳೆ.   

4 /9

ಸಧ್ಯ ಕಪ್ಪು ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ಸುಂದರಿಯ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತಿದೆ.  

5 /9

ಕಪ್ಪು ಸೀರೆ, ಕಪ್ಪು ಬ್ಯಾಕ್‌ ಲೆಸ್ ಬ್ಲೌಸ್ ಧರಿಸಿ, ಹಾಟ್ ಲುಕ್‌ನಲ್ಲಿ ಸ್ಮೈಲ್‌ ನೀಡಿರುವ ಸುಂದರಿ ಫೋಟೋಸ್‌ ಸಖತ್‌ ಸದ್ದು ಮಾಡುತ್ತಿವೆ.  

6 /9

ಸ್ವತಃ ಫೋಟೋಗಳನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಿಗೆ ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

7 /9

ಸಾರಾ ತೆಂಡೂಲ್ಕರ್ ಹೆಸರು ಸಾಮಾನ್ಯವಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಕೇಳಿ ಬರುತ್ತಲೇ ಇರುತ್ತದೆ.  

8 /9

ಇತ್ತೀಚಿಗೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಜೊತೆಗೆ ಸಾರಾ ತೆಂಡೂಲ್ಕರ್ ಹೆಸರು ಹಲವು ಬಾರಿ ತಳುಕು ಹಾಕಿಕೊಂಡಿದೆ.  

9 /9

ಸಾರಾ ಮತ್ತು ಶುಬ್ಮಾನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ.