ನಟಿ ಪರಿಣೀತಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ಪ್ರಿಯಾಂಕಾ ಚೋಪ್ರಾ; ಫೋಟೊಸ್‌ ನೋಡಿ..

Priyanka Chopra Birthday: ಬರ್ತ್​ಡೇ ಸಂಭ್ರಮದಲ್ಲಿರುವ  ನಟಿ ಪ್ರಿಯಾಂಕಾ ಚೋಪ್ರಾ .. ಬಾಲಿವುಡ್‌, ಹಾಲಿವುಡ್‌ ನಟಿಗೆ ಶುಭಾಶಯ ಭರ ಪೂರ ಹರಿದು ಬರುತ್ತಿದೆ. ಇವರ ತಂಗಿ ನಟಿ  ಪರಿಣೀತಿ ಚೋಪ್ರಾ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

Priyanka Chopra: ಬರ್ತ್​ಡೇ ಸಂಭ್ರಮದಲ್ಲಿರುವ  ನಟಿ ಪ್ರಿಯಾಂಕಾ ಚೋಪ್ರಾ .. ಬಾಲಿವುಡ್‌, ಹಾಲಿವುಡ್‌ ನಟಿಗೆ ಶುಭಾಶಯ ಭರ ಪೂರ ಹರಿದು ಬರುತ್ತಿದೆ. ಇವರ ತಂಗಿ ನಟಿ ಪರಿಣೀತಿ ಚೋಪ್ರಾ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಪತಿ ಹಾಗೂ ಕುಟುಂಬ, ಸ್ನೇಹಿತರೊಡನೆ ಪ್ರಿಯಾಂಕಾ ಚೋಪ್ರಾ ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

1 /6

ಬರ್ತ್​ಡೇ ಸಂಭ್ರಮದಲ್ಲಿರುವ  ನಟಿ ಪ್ರಿಯಾಂಕಾ ಚೋಪ್ರಾ 

2 /6

ತಂಗಿ ನಟಿ  ಪರಿಣೀತಿ ಚೋಪ್ರಾ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

3 /6

ಪ್ರಿಯಾಂಕಾ ಪತಿ -ನಿಕ್ ಹಾಗೂ ತಂಗಿ ಪರಿಣೀತಿ ಸಮುಖದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ

4 /6

ಆಪ್​ ನಾಯಕ ರಾಘವ್ ಚಡ್ಡಾ ಜೊತೆ ಪರಿಣೀತಿ ಚೋಪ್ರಾ ಎಂಗೇಜ್​ಮೆಂಟ್ ನಲ್ಲಿ ಪ್ರಿಯಾಂಕ ಭಾಗಿ

5 /6

ಪ್ರಿಯಾಂಕಾ ನಟನೆಯ ಸಿಟಾಡೆಲ್’ ಸೀರಿಸ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ

6 /6

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆದು ಹಾಲಿವುಡ್‌ ನಲ್ಲಿ ಬ್ಯೂಸಿಯಾಗಿದ್ದಾರೆ