ಮದುವೆಯಾಗಿ ಮಗುವಿದ್ದರೂ ತೆಲುಗು ಯುವ ಡೈರೆಕ್ಟರ್ ಜೊತೆ ನಟಿ ಜ್ಯೋತಿ ಡೇಟಿಂಗ್.! ಫೋಟೋ ವೈರಲ್

Jyothi rai : ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ ಕೆಲವೊಂದಿಷ್ಟು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗೆ ಜ್ಯೋತಿಯವರು ತಮ್ಮ ಹಾಟ್‌ ಲುಕ್‌ನಿಂದ ಎಲ್ಲರನ್ನೂ ಶಾಕ್‌ಗೆ ಒಳಗಾಗುವಂತೆ ಮಾಡಿದ್ದರು. ಇದೀಗ ತಮ್ಮ ವಯಕ್ತಿಕ ಜೀವನದ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗುರಿಯಾಗಿದ್ದಾರೆ.
 

1 /8

ಮೊದಲ ಬಾರಿಗೆ ನಟಿ ಜ್ಯೋತಿ ರೈ ಕನ್ನಡದ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟರು.  

2 /8

ಕಿನ್ನರಿ, ಕಸ್ತೂರಿ ನಿವಾಸ, 'ಮೂರು ಗಂಟು', 'ಕಸ್ತೂರಿ ನಿವಾಸ' ಜೋಗುಳ, ಗೆಜ್ಜೆಪೂಜೆ ಜೋ ಜೋ ಲಾಲಿ, ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ.  

3 /8

ಅಲ್ಲದೆ, ಯುವರಾಜ್‌ ನಿಖಿಲ್‌ ಕುಮಾರಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಸೇರಿದಂತೆ ಹಲವು ಬಿಗ್‌ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.  

4 /8

ʼಗುಪ್ಪೆಡೆಂತ ಮನಸ್ಸುʼ ಎಂಬ ಸಿರಿಯಲ್‌ ಮೂಲಕ ತೆಲುಗು ಕಿರುತೆರೆ ಪ್ರವೇಶಿಸಿದ ನಟಿ ಜ್ಯೋತಿ ಅಲ್ಲಿಯೂ ಸಹ ತಮ್ಮ ಅಭಿನಯದ ಮೂಲಕ ಮನೆ ಮಾತಾದರು.  

5 /8

ಸಧ್ಯ ನಟಿ ಜ್ಯೋತಿ ಪತಿಯಿಂದ ದೂರ ಆಗಿ ತೆಲುಗು ಯುವ ನಿರ್ದೇಶಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಕೇಳಿಬಂದಿದೆ.  

6 /8

'ಶುಕ್ರ', 'ಮಾತರಾನಿ ಮೌನಮಿದಿ', 'ಎ ಮಾಸ್ಟರ್ ಪೀಸ್' ಚಿತ್ರಗಳ ನಿರ್ದೇಶಕ ಸುರೇಶ್ ಕುಮಾರ್‌ ಜೊತೆ ಜ್ಯೋತಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.   

7 /8

ಅಲ್ಲದೆ, ಈ ಕುರಿತು ಫೋಟೋಸ್‌ಗಳನ್ನು ಸ್ವತಃ ಜ್ಯೋತಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

8 /8

ನಟಿ ಜ್ಯೋತಿ ತಮ್ಮ 20ನೇ ವಯಸ್ಸಿಗೆ ಪದ್ಮನಾಭ ಎಂಬುವವರ ಜೊತೆ ಮದುವೆಯಾಗಿದ್ದು, ಈ ದಂಪತಿಗೆ ಒರ್ವ ಮಗನಿದ್ದಾನೆ.