ಕನ್ನಡಕದ ಸಂಖ್ಯೆಯನ್ನು ಕಡಿಮೆ ಮಾಡಲು ಇಲ್ಲಿವೆ 5 ಸರಳ ಪರಿಹಾರಗಳು..!

Eye sights tips : ಕಳಪೆ ಆಹಾರ ಮತ್ತು ದೀರ್ಘಾವಧಿಯ ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣುಗಳು ದುರ್ಬಲಗೊಳ್ಳುತ್ತವೆ. ಅನೇಕ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ ಸಮಸ್ಯೆ ಎದುರಿಸುತ್ತಿದ್ದಾರೆ.. ಆದ್ದರಿಂದ, ಮಕ್ಕಳಿಗೆ ಬಾಲ್ಯದಿಂದಲೇ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಕೆಲವು ಆಹಾರಗಳನ್ನು ನೀಡಬೇಕು. 

1 /6

ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕನ್ನಡಕದ ಸಂಖ್ಯೆ ಹೆಚ್ಚಾಗದಂತೆ ತಡೆಯಲು ಹಾಲಿನೊಂದಿಗೆ ಸೇವಿಸಬಹುದಾದ 5 ವಸ್ತುಗಳ ಬಗ್ಗೆ ಇಂದು ನಾವು ತಿಳಿಯೋಣ.  

2 /6

ಕೇಸರಿ ಮತ್ತು ಅರಿಶಿನ ಮಿಶ್ರಿತ ಹಾಲು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಈ ಹಾಲಿನಲ್ಲಿರುವ ಪೋಷಕಾಂಶಗಳು ಕಣ್ಣಿನ ರೆಟಿನಾವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.   

3 /6

ಬಾದಾಮಿ ಹಾಲು ಕಣ್ಣಿನ ಹೊಳಪನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಅದಕ್ಕಾಗಿ 2 ರಿಂದ 3 ನೆನೆಸಿದ ಬಾದಾಮಿಯನ್ನು ಹಾಲಿನೊಂದಿಗೆ ಸೇವಿಸಿ.  

4 /6

ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಜೇನುತುಪ್ಪದೊಂದಿಗೆ ಕುಡಿಯುವುದರಿಂದ ಕಣ್ಣುಗಳಿಗೂ ಪ್ರಯೋಜನವಾಗುತ್ತದೆ. ಇದು ಕಣ್ಣಿನ ದೌರ್ಬಲ್ಯವನ್ನು ನಿವಾರಿಸುತ್ತದೆ.   

5 /6

ಸೊಪ್ಪಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಅಲ್ಲದೆ, ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಯಾಗುತ್ತದೆ.   

6 /6

ಹಾಲಿಗೆ ಸಾಮಾನ್ಯ ಸಕ್ಕರೆ ಹಾಕುವ ಬದಲು ಕಲ್ಲು ಸಕ್ಕರೆ ಹಾಕಿಕೊಂಡು ಕುಡಿಯುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು..