ʼಅರುಂದತಿʼ ಸಿನಿಮಾದಲ್ಲಿ ಅನುಷ್ಕಾ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಕಿ ಯಾರು ಗೊತ್ತೆ..?

Divya Nagesh : ದಿವಂಗತ ಕೋಡಿ ರಾಮಕೃಷ್ಣ ಅವರ ನಿರ್ದೇಶನದಲ್ಲಿ 2009 ರಲ್ಲಿ ತೆರೆಕಂಡ ಅರುಂಧತಿ ಚಿತ್ರ ದೊಡ್ಡ ಹಿಟ್ ಆಗಿತ್ತು. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಸಖತ್‌ ಸದ್ದು ಮಾಡಿತ್ತು. ಅಲ್ಲದೆ ಈ ಚಿತ್ರ ಅನುಷ್ಕಾ ಶೆಟ್ಟಿಗೆ ಸ್ಟಾರ್‌ ಗಿರಿ ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ, ಅನುಷ್ಕಾ ಬಾಲ್ಯದ ಪಾತ್ರ ಮಾಡಿದ್ದ ಬಾಲ ಕಲಾವಿದೆ ಇದೀಗ ಬೆಳೆದು ದೊಡ್ಡವಳಾಗಿದ್ದಾಳೆ.. ಅಷ್ಟಕ್ಕೂ ಆ ಪುಟ್ಟ ಬಾಲಕಿ ಈಗ ಹೇಗಿದ್ದಾಳೆ, ಅವರ ಹೆಸರೇನು ಬನ್ನಿ ತಿಳಿಯೋಣ..

1 /6

ಅನುಷ್ಕಾ ಶೆಟ್ಟಿ ಅರುಂಧತಿ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದರು.. ಈ ಚಿತ್ರ ಅವರಿಗೆ ಸ್ಟಾರ್‌ಗಿರಿ ತಂದು ಕೊಟ್ಟಿತು.  

2 /6

ಅರುಂಧತಿ ಚಿತ್ರದಲ್ಲಿ ಅನುಷ್ಕಾ ಬಾಲ್ಯದ ಪಾತ್ರ ಮಾಡಿದ್ದ ಹುಡುಗಿ ನೆನಪಿದೆಯಾ..? ಪುಟ್ಟ ಅರುಂಧತಿಯಾಗಿ ನಟಿಸಿ ಜನ ಮೆಚ್ಚುಗೆಗೆ ಕಾರಣವಾಗಿದ್ದ ಈ ಹುಡುಗಿಯ ಹೆಸರು ದಿವ್ಯಾ ನಾಗೇಶ್.  

3 /6

ದಿವ್ಯಾ ನಾಗೇಶ್ ಅವರು 13 ಏಪ್ರಿಲ್ 1988 ರಂದು ಕೇರಳದ ಅಲಪ್ಪುಳದಲ್ಲಿ ಜನಿಸಿದರು. ನಂತರ ಆಕೆಯ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು.  

4 /6

ದಿವ್ಯಾ ನಾಗೇಶ್‌ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಆಗಾಗ ವೀಡಿಯೋ ಮತ್ತು ಫೋಟೋಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆ ಟಚ್‌ನಲ್ಲಿ ಇರುತ್ತಾರೆ.  

5 /6

ದಿವ್ಯಾ ನಾಗೇಶ್ ವಯಸ್ಸು 35 ದಾಟಿದೆ. ಪದವಿ ಮುಗಿಸಿರುವ ದಿವ್ಯಾ ನಾಗೇಶ್ ಸೆಟ್ಲ್ ಆಗುವ ಪ್ರಯತ್ನದಲ್ಲಿದ್ದಾರೆ.  

6 /6

ಇನ್ನು ಅರುಂಧತಿ ಸಿನಿಮಾದ ಜೆಜಮ್ಮಾ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಇಂದಿಗೂ ವೈರಲ್‌ ಆಗುತ್ತಲೇ ಇದೆ.