PHOTOS: ಕಾಮಿಡಿ ಶೋ ಮೂಲಕ ಕಿರುತೆರೆಗೆ ನಟಿ ಶ್ರುತಿ ಹರಿಹರನ್!

ಕಾಮಿಡಿ ಶೋ ಮೂಲಕ  ನಟಿ ಶ್ರುತಿ ಹರಿಹರನ್ ಕಿರುತೆರೆಗೂ ಕಾಲಿಟ್ಟಿದ್ದಾರೆ

'ಕಾಮಿಡಿ ಗ್ಯಾಂಗ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ನಟಿ ಶ್ರುತಿ ಹರಿಹರನ್ ಕಿರುತೆರೆಗೂ ಕಾಲಿಟ್ಟಿದ್ದಾರೆ. ಈ ಶೋ ಏಪ್ರಿಲ್ 16 ರಿಂದ ಅಂದ್ರೆ ನಿನ್ನೆಯಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

1 /5

ಕೆಲ ಸಮಯ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ಶ್ರುತಿ ಹರಿಹರನ್. ವೆಬ್ ಸಿರೀಸ್‌ ಒಂದರಲ್ಲಿ ಬಣ್ಣ ಹಚ್ಚಿದ್ದ ಅವರು ಈಗ ಪುನಃ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ

2 /5

ಕಾಮಿಡಿ ಶೋ ಮೂಲಕ  ನಟಿ ಶ್ರುತಿ ಹರಿಹರನ್ ಕಿರುತೆರೆಗೂ ಕಾಲಿಟ್ಟಿದ್ದಾರೆ

3 /5

'ಕಾಮಿಡಿ ಗ್ಯಾಂಗ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ ನಟಿ ಶ್ರುತಿ ಹರಿಹರನ್. 

4 /5

ಶ್ರುತಿ ಹರಿಹರನ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಕುರಿ ಪ್ರತಾಪ್ ಕೂಡ ತೀರ್ಪುಗಾರರಾಗಿದ್ದಾರೆ.

5 /5

'ಕಾಮಿಡಿ ಗ್ಯಾಂಗ್' ಏಪ್ರಿಲ್ 16 ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಶಿವರಾಜ್‌ ಕೆ.ಆರ್. ಪೇಟೆ ನಿರೂಪಕರಾಗಿ ಗಮನಸೆಳೆಯಲಿದ್ದಾರೆ.