Kaatera 2 updates : ಇತ್ತೀಚಿಗೆ ಕಾಟೇರ ಸಿನಿಮಾ ಶತದಿನೋತ್ಸವ ಕೂಡ ಆಚರಿಸಿಕೊಂಡಿತ್ತು. ಇದೇ ವೇಳೆ ಕಾಟೇರ 2 (Kaatera 2) ಸಿನಿಮಾ ತೆರೆಗೆ ಬರತ್ತಾ ಎನ್ನುವ ಕುತೂಹಲ ಡಿಬಾಸ್ ಅಭಿಮಾನಿಗಳಲ್ಲಿ ಮೂಡಿತ್ತು. ಸಧ್ಯ ಈ ಕುರಿತು ದರ್ಶನ್ ಸ್ಪಷ್ಟನೆ ನೀಡಿದ್ದಾರೆ ನಟ ದರ್ಶನ್.
Kangaru : ಕಿಶೋರ್ ಮೇಗಳಮನೆ ಬರೆದು ನಿರ್ದೇಶಿಸಿದ ಕನ್ನಡ ಚಲನಚಿತ್ರ ಕಾಂಗರೂ ಇಂದು ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಸಿನಿಮಾ ಒಂದು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ
ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ನಡೆಯುತ್ತಿದೆ. ಈ ಪೈಕಿ ನಟ ಪವರ್ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಸಾವಿನ ವಿಚಾರ ಮುನ್ನಲೆಗೆ ಬಂದಿದೆ.. ಅಪ್ಪು ಸಾವಿಗೆ ಮತ್ತು ಕೋವಿಡ್ ಲಸಿಕೆಗೆ ಎನಾದರೂ ಸಂಬಂಧ ಇದೆಯೇ.? ಎಂಬ ಸಂಶಯ ಮೂಡಿಸಿದೆ.
Prabhas Lady Fan: ಪ್ಯಾನ್ಇಂಡಿಯಾ ಸ್ಟಾರ್ ಪ್ರಭಾಸ್ಗೆ ಡೈ ಹಾರ್ಡ್ ಫ್ಯಾನ್ಸ್ ಇದಾರೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಇದೀಗ ಡಾರ್ಲಿಂಗ್ ಅಭಿಮಾನಿಯೊಬ್ಬರು ಮಾಡಿರುವ ಕೆಲಸ ನೋಡಿದ್ರೆ ಶಾಕ್ ಆಗೋದು ಗ್ಯಾಂರಂಟಿ..
Kapil Show is going to be closed: ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆಯನ್ನು ನೀಡುತ್ತಿರವ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಇದುವರೆಗೆ ಅನೇಕ ದೊಡ್ಡ ತಾರೆಯರನ್ನು ತನ್ನ ಭಾಗವಾಗಿಸಿಕೊಂಡಿದೆ.. ಆದರೆ ಈಗ ಈ ಶೋ ಕ್ಲೋಸ್ ಆಗಲಿದೆ ಎಂಬ ಸುದ್ದಿ ಬರುತ್ತಿದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು?
Famous Bigg Boss contestant: ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್ ಅವರ ಕಾಮೆಂಟ್ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ತನ್ನ ಭಾವಿ ಪತಿಯೊಂದಿಗೆ ಒಂದೇ ಮನೆಯಲ್ಲಿ ಇದ್ದೆ ಎಂದು ಬಹಿರಂಗವಾಗಿ ಹೇಳಿದ್ದಾಳೆ.
ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಫಿಟ್ನೆಸ್ಗೆ, ಅವರ ಮನುಷ್ಯತ್ವಕ್ಕೆ ನಾನು ಫ್ಯಾನ್. ಯಾವ ಮನುಷ್ಯ ಫಿಟ್ ಆಗಿರುತ್ತಾನೋ ಅವನು ದೇಶದಲ್ಲಿ ಚನ್ನಾಗಿ ಆಳುತ್ತಾನೆ ಎಂದು ಶಿವಣ್ಣ ಹಾಡಿ ಹೊಗಳಿದ್ದಾರೆ..
Amruthadhaare Kannada Serial Vanitha Vasu: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಮೃತಧಾರೆ ಸದ್ಯ ಹೆಚ್ಚು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ಹಾಗೂ ನಟಿ ಛಾಯಾಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
Famous actress: ವರದಿಗಳ ಪ್ರಕಾರ ಇತ್ತೀಚೆನ ದಿನಗಳಲ್ಲಿ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.. ಆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಿಲ್ಲೊಂದು ಸುದ್ದಿಗಳು ಜನರಲ್ಲಿ ಅಸಹನೆ ಹೆಚ್ಚಿಸುತ್ತಿವೆ..
Kannada Actress Sparsha Rekha: ಸ್ಪರ್ಶ ಸಿನಿಮಾ ಎಂದರೇ ಮೊದಲು ನೆನಪಾಗುವುದು ಕಿಚ್ಚ ಸುದೀಪ್ ಜೊತೆಯಲ್ಲಿ ನಟಿಸಿದ್ದ ನಟಿ ರೇಖಾ.. ದೊಡ್ಡ ಪರಿಶ್ರಮ ಹಾಗೂ ಒಂದೊಳ್ಳೆ ಸಿನಿಮಾಗಾಗಿ ಕಾಯುತ್ತಿದ್ದ ಸುದೀಪ್ ಅವರಿಗೆ ಬ್ರೇಕ್ ಕೊಟ್ಟಿದ್ದು ಇದೇ ಸಿನಿಮಾ..
Bollywood Actress: ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ರಂಹತ ಸೂಪರ್ ಸ್ಟಾರ್ಗಳ ಜೊತೆಗೆ ತೆರೆ ಹಂಚಿಕೊಂಡಿರುವ ನಟಿ ಸದ್ಯ ಸಿನಿಮಾಗಳಿಂದ ದೂರ ಉಳಿದು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.. ಆದರೂ ಆಕೆಯ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ..
Hebah Patel : ಸೌತ್ ಸಿನಿರಂಗದಲ್ಲಿ ನಟಿಯರ ಸೌಂದರ್ಯದ ವಾರ್ ನಡೆಯುತ್ತಿದೆ. ದಿನದಿಂದ ದಿನಕ್ಕೆ ನಟಿಯರ ಅಂದ ಹೆಚ್ಚುತ್ತಲೇ ಇದೆ. ಈ ಪೈಕಿ ಇದೀಗ ಅಧ್ಯಕ್ಷ ಸಿನಿಮಾದ ಸುಂದರಿ ಹೆಬ್ಬಾ ಪಟೇಲ್ ಅಂದದ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಸೃಷ್ಟಿಸುತ್ತಿವೆ.. ನೀವು ಒಮ್ಮೆ ಶಿವರುದ್ರೇಗೌಡರ ಮಗಳನ್ನು ನೋಡಿ.. ಬಿಡಿ..
Namratha Gowda : ಕನ್ನಡ ಕಿರುತೆೆಯ ನಟಿ, `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪಾದಾರ್ಪಣೆ ಮಾಡಿದರು. ಅಲ್ಲದೇ ಪುಟ್ಟಗೌರಿ ಮದುವೆ, ನಾಗಿಣಿ2 ಧಾರಾವಾಹಿಯ ಮೂಲಕ ಖ್ಯಾತಿಯನ್ನು ಪಡೆದವರು.
Anupama Gowda : ಕನ್ನಡದ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಇತ್ತೀಚೆಗೆ ಪರ್ಪಲ್ ಕಲರ್ ಸ್ಯಾರಿಯಲ್ಲಿ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಸದಾ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಈಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Salman Khan-Aishwarya Rai breakup: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ 2001 ರಲ್ಲಿ ಬೇರ್ಪಟ್ಟಿದ್ದರೂ ಸಹ, ಅವರ ಪ್ರೇಮಕಥೆ ಇಂದಿಗೂ ಚರ್ಚೆಯಲ್ಲಿದೆ. ಈ ಲವ್ ಸ್ಟೋರಿ ಸಿನಿಮಾ ಕಥೆಗಿಂತ ಕಡಿಮೆ ಇರಲಿಲ್ಲ. ಹಾಗಾದ್ರೆ ಈ ಪ್ರೇಮಕಥೆಯ ಅಂತ್ಯ ಹೇಗಾಯ್ತು? ಕಾರಣ ಏನು ಎನ್ನುವುದನ್ನು ಇದೀಗ ತಿಳಿಯೋಣ..
Sukriti Sukumar : ಸುಕುಮಾರ್ ನಿರ್ಮಾಣದ ಪುಷ್ಪಾ 2 ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ಇದರ ನಡುವೆ ಸುಕುಮಾರ್ ಪುತ್ರಿಯ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸ್ಟಾರ್ ಡೈರೆಕ್ಟರ್ ಪುತ್ರಿ ಯಾರು..? ವೈರಲ್ ಆಗುತ್ತಿವ ವಿಚಾರ ಏನು ತಿಳಿಯೋಣ ಬನ್ನಿ..
Jaggesh viral post : ಸಂಸದ ಪ್ರಜ್ವಲ್ ರೇವಣ್ಣ ಲೌಂಗಿಕ ದೌರ್ಜನ್ಯ ಪ್ರಕರಣ ದೇಶದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೇ ವೇಳೆ ಸ್ಯಾಂಡಲ್ವುಡ್ ನಟ ಜಗ್ಗೇಶ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.