Vickypedia : "ಈ ಸಾರಿ ವೋಟ್ ಹಾಕಿ" ಎಂದ ವಿಕಿಪೀಡಿಯ, ಮತದಾನ ಜಾಗೃತಿ ಕುರಿತು ಹೊಸ ರೀಲ್

Vickypedia Reel : "ನಾನು ನಂದಿನಿ" ರೀಲ್ಸ್ ಮೂಲಕ ಸಕತ್ ವೈರಲ್ ಆಗಿದ್ದ ವಿಕ್ಕಿ ಇದೀಗ ಚುನಾವಣೆ ಹೊಸ್ತಿಲಲ್ಲೇ ಮತ ಜಾಗೃತಿಯ ಕುರಿತು ರೀಲ್ ಒಂದನ್ನು ಮಾಡಿದ್ದಾರೆ. 

Last Updated : Apr 19, 2024, 12:35 PM IST
  • 'ಈ ಸಾರಿ ವೋಟ್ ಹಾಕಿ' ಎಂದು ಹೊಸದೊಂದು ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
  • ರೀಲ್ಸ್ ಗೆ ವಿಕಿಪೀಡಿಯ ಸಂಗೀತ ವೃಂದ ಎಂದು ಹೆಸರಿಟ್ಟಿದ್ದಾರೆ.
  • ಸಚಿತ್ ಎನ್ನುವವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
Vickypedia : "ಈ ಸಾರಿ ವೋಟ್ ಹಾಕಿ" ಎಂದ ವಿಕಿಪೀಡಿಯ, ಮತದಾನ ಜಾಗೃತಿ ಕುರಿತು ಹೊಸ ರೀಲ್ title=

Voting Awareness : "ನಾನು ನಂದಿನಿ" ರೀಲ್ಸ್ ಮೂಲಕ ಸಕತ್ ವೈರಲ್ ಆಗಿದ್ದ ವಿಕ್ಕಿ ಇದೀಗ ಚುನಾವಣೆ ಹೊಸ್ತಿಲಲ್ಲೇ ಮತ ಜಾಗೃತಿಯ ಕುರಿತು ರೀಲ್ ಒಂದನ್ನು ಮಾಡಿದ್ದಾರೆ. 

ಇದನ್ನು ಓದಿ : Rohit Sharma: ಆಫ್-ಸ್ಪಿನ್ನರ್ ಬೌಲರ್ ಆಗಿದ್ದ ರೋಹಿತ್‌ ಶರ್ಮಾ ಹಿಟ್‌ಮ್ಯಾನ್‌ ಆಗಿದ್ದು ಇವರಿಂದಲೇ!! ಯಾರು ಗೊತ್ತಾ ಆ ಮಹಾನ್‌ ವ್ಯಕ್ತಿ!?
 
ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ  ಮೇ 7 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ವಿಕ್ಕಿ ಮತದಾನ ಮಾಡಿರಿ ಎನ್ನುವಂತೆ ಮತಜಾಗೃತಿ ರಿಲ್ಸ್ ಮೂಲಕ ಮಾಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Vicky Pedia (@vickypedia_007)

'ಈ ಸಾರಿ ವೋಟ್ ಹಾಕಿ'  ಎಂದು ಹೊಸದೊಂದು ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಈ ಸಾರಿ ನೀವು ವೋಟ್ ಹಾಕಿ, ಮರೀಬೇಡಿ ನೀವು  ಏಪ್ರಿಲ್ 26 ಹಾಗೂ  ಮೇ 7 ರಂದು ವೋಟ್ ಹಾಕಿ, be a responsible citizen ಅಂತ ಸಾಹಿತ್ಯ ಬರೆದು ರಿಲ್ಸ್ ಹಂಚಿಕೊಂಡಿದ್ದಾರೆ. ರೀಲ್ಸ್ ಗೆ ವಿಕಿಪೀಡಿಯ ಸಂಗೀತ ವೃಂದ ಎಂದು ಹೆಸರಿಟ್ಟಿದ್ದಾರೆ. ಸಚಿತ್ ಎನ್ನುವವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 

ಇದನ್ನು ಓದಿ : ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ: ತುಷಾರ್ ಗಿರಿ ನಾಥ್

ಯಾವಾಗಲು ಸಕತ್ ಆಕ್ಟಿವ್ ಆಗಿರುವ ವಿಕಿ-ಪೀಡಿಯ ಅವರು ವಿಭಿನ್ನ ರೀತಿಯ ಹೊಸ ಹೊಸ  ವಿಷಯಗಳನ್ನಿಟ್ಟುಕೊಂಡು ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಈ ಸಾರಿ ವೋಟ್ ಹಾಕಿ , ಮರೀಬೇಡಿ ನೀವು ಎಂದು ರೀಲ್ಸ್ ಮಾಡುವ ಮೂಲಕ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮುನ್ನಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News