Shruti Hassan: ಕಮಲ್‌ ಹಾಸನ್‌ ಪುತ್ರಿ ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗೋದು ಫಿಕ್ಸ್‌!

Shruti Hassan: ಗ್ಲೋಬಲ್‌ ಸ್ಟಾರ್‌ ಕಮಲ್ ಹಾಸನ್ ಅವರ ಹಿರಿಯ ಪುತ್ರಿ ಶ್ರುತಿ ಹಾಸನ್ ಅವರ ಆಸ್ತಿ ಕುರಿತು ವಿವರವಾದ ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Jan 29, 2024, 07:40 AM IST
  • ಕಮಲ್ ಹಾಸನ್ ಅವರ ಹೇ ರಾಮ್ ಚಿತ್ರದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಶ್ರುತಿ ಹಾಸನ್
  • ತಮಿಳು ಚಿತ್ರ ಯಾಮುಡುದಲ್ಲಿ ಮೊದಲು ನಾಯಕಿಯಾಗಿ ನಟಿಸಿದರು
  • ಕಡಿಮೆ ಸಮಯದಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದರು.
Shruti Hassan: ಕಮಲ್‌ ಹಾಸನ್‌ ಪುತ್ರಿ ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗೋದು ಫಿಕ್ಸ್‌! title=

Actress Shruti Hassan: ಕಮಲ್ ಹಾಸನ್ ಅವರ ಹೇ ರಾಮ್ ಚಿತ್ರದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಶ್ರುತಿ ಹಾಸನ್.. ತಮಿಳು ಚಿತ್ರ ಯಾಮುಡುದಲ್ಲಿ ಮೊದಲು ನಾಯಕಿಯಾಗಿ ನಟಿಸಿದರು.. ಶ್ರುತಿ ಮೊದಲ ಸಿನಿಮಾದಲ್ಲೇ ನಟ ಸೂರ್ಯ ಎದುರು ನಟಿಸಿದ್ದರು. ಅದಾದ ನಂತರ ಕಾಲಿವುಡ್ ನ ಟಾಪ್ ಸ್ಟಾರ್ ಗಳಾದ ಧನುಷ್, ವಿಜಯ್, ಅಜಿತ್ ಅವರ ಜೊತೆ ಸತತ ಚಿತ್ರಗಳಲ್ಲಿ ನಟಿಸಿ ಕಡಿಮೆ ಸಮಯದಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದರು.

2017ರವರೆಗೆ ತಮಿಳಿನಲ್ಲಿ ಫಾರ್ಮ್‌ನಲ್ಲಿದ್ದ ಶ್ರುತಿ ನಂತದರ ದಿನಗಳಲ್ಲಿ ನಾಪತ್ತೆಯಾಗಿದ್ದರು. ಕಾಲಿವುಡ್ ನಲ್ಲಿ ಸಿನಿಮಾ ಅವಕಾಶಗಳು ಸಿಗದ ಕಾರಣ ಟಾಲಿವುಡ್ ಗೆ ಹೋದ ಶ್ರುತಿ ಹಾಸನ್, ಬಾಲಯ್ಯ, ಚಿರಂಜೀವಿ ಅವರಂತಹ ಹಿರಿಯ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಶ್ರುತಿ ಹಾಸನ್ ಅವರ ಇತ್ತೀಚಿನ ಚಿತ್ರ ಸಲಾರ್ ಬಿಡುಗಡೆಯಾಗಿದ್ದು.. ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ನಟಿಸಿದ್ದರು.. 

ಇದನ್ನೂ ಓದಿ-Varthur Santhosh: ಹಳ್ಳಿಕಾರ್ ಒಡೆಯನ ಭರ್ಜರಿ ಜರ್ನಿ, ಬಿಗ್‌ಬಾಸ್ ಮನೆಯೊಳಗೆ ವರ್ತೂರು ಸಂತೋಷ್!

ಕಾಲಿವುಡ್‌ನಲ್ಲಿ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿರುವ ನಟರಲ್ಲಿ ಕಮಲ್ ಹಾಸನ್ ಒಬ್ಬರು, ಇವರು ನಟಿ ಗೌತಮಿ ಅವರೊಂದಿಗೆ ವಾಸಿಸುತ್ತಿದ್ದರು.. ಸದ್ಯ ತಂದೆಯ ಹಾದಿಯಲ್ಲೇ ಸಾಗುತ್ತಿರುವ ಶ್ರುತಿ ಹಾಸನ್ ತನ್ನ ಬಾಯ್‌ಫ್ರೆಂಡ್ ಜೊತೆ ವಾಸಿಸುತ್ತಿದ್ದಾರೆ.. 

ಇದನ್ನೂ ಓದಿ-ಬಿಗ್‌ ಬಾಸ್ ಕನ್ನಡ ಸೀಸನ್‌ 10 ರ ಟಾಪ್‌ 10 ಮೆಮೊರಬಲ್ ಮೊಮೆಂಟ್ಸ್

ಹೀಗಿರುವಾಗ ಅವರ ಆಸ್ತಿ ಮೌಲ್ಯದ ಬಗ್ಗೆ ಮಾಃಇತಿಯೊಂದು ಹೊರಬಿದ್ದಿದೆ.. ಅದರಂತೆ ನಟಿ ಶ್ರುತಿ ಹಾಸನ್ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಐಷಾರಾಮಿ ಮನೆ ಹೊಂದಿದ್ದು.. ಚಿತ್ರದಲ್ಲಿ ನಾಯಕಿಯಾಗಿ ನಟಿಸಲು 6ರಿಂದ 8 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅದೂ ಅಲ್ಲದೆ ಜಾಹಿರಾತುಗಳಲ್ಲಿ ನಟಿಸಲು ಶ್ರುತಿ 50 ಲಕ್ಷದವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.

ನಟಿ ಶ್ರುತಿ ಹಾಸನ್ ಒಟ್ಟು 65 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಲ್ಯಾಂಡ್ ರೋವರ್, ರೇಂಜ್ ರೋವರ್, ಆಡಿ, ಟೊಯೊಟಾ ಫಾರ್ಚುನರ್ ಮುಂತಾದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News