23-02-2024: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Feb 23, 2024, 01:40 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಹಾಸನ.. ಮಂಡ್ಯ ಸೀಟ್‌ ಗಿಟ್ಟಿಸಿಕೊಂಡ ಹೆಚ್‌ಡಿಕೆ - ಪ್ರೀತಂ ಗೌಡ.. ಸುಮಲತಾಗೆ ಕುಮಾರಣ್ಣ ಕೌಂಟರ್‌ 
>> ಸೀಟು ಹಂಚಿಕೆ ಬಗ್ಗೆ  ಯಾವುದೇ ಗೊಂದಲ ಇಲ್ಲ - 28 ಕ್ಷೇತ್ರಗಳನ್ನ ಗೆಲ್ಲಬೇಕು ಎನ್ನುವುದೇ ನಮ್ಮ ಗುರಿ
>> ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ  ಸಾವಿನ ಕಂಟಕ ಇದೆ  - ಓರ್ವ ಧಾರ್ಮಿಕ ನಾಯಕ, ಇನ್ನೋರ್ವ ರಾಜಕೀಯ ನಾಯಕ - ಹುಬ್ಬಳ್ಳಿಯಲ್ಲಿ ಕೋಡಿಮಠದ  ಶಿವಯೋಗಿ  ಸ್ವಾಮಿ ಭವಿಷ್ಯ
>> ಟ್ರೈನ್‌ಗೆ ಬೆಂಕಿ ಹಚ್ಚುತ್ತೇನೆ ಎಂದು ಯುವಕನ ಬೆದರಿಕೆ - ಮೈಸೂರು- ಅಯೋಧ್ಯೆ ಧಾಮ ಟ್ರೈನ್‌ಗೆ ತಡರಾತ್ರಿ ತಡೆ
>> ಸೆಕ್ಯುರಿಟಿ ಗಾರ್ಡ್ ಉದ್ಯೋಗ ಕೊಡಿಸುವುದಾಗಿ ಮೋಸ - ರಷ್ಯಾಕ್ಕೆ ಕರೆದುಕೊಂಡು ಹೋಗಿ ಯುವಕರಿಗೆ ವಂಚನೆ 

Trending News