14-02-2024: ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

 

  • Zee Media Bureau
  • Feb 14, 2024, 12:41 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಮೂರನೇ ದಿನವೂ ಕಾವೇರಲಿದೆ ಜಂಟಿ ಅಧಿವೇಶನ  - ಆಡಳಿತ
>> ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ - ಮೀಟಿಂಗ್‌ನಲ್ಲಿ ಬಜೆಟ್ ಅಧಿವೇಶನದ ಬಗ್ಗೆ ಮಹತ್ವದ ಚರ್ಚೆ
>> ಲೋಕಸಭೆ , ರಾಜ್ಯಸಭೆಗೆ ಟಿಕೆಟ್‌ ಹಂಚಿಕೆಗೆ ಕೈ ಕಸರತ್ತು - ಇಂದು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ
>> ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಸಂಕಷ್ಟ - ಇತ್ತ ಲೋಕಾಯುಕ್ತದಲ್ಲಿ FIR
>> ದೆಹಲಿ ಹೊರಟ ಸಹಸ್ರಾರು ರೈತರಿಗೆ ಹರ್ಯಾಣದ ಗಡಿಯಲ್ಲಿ ತಡೆ  - ರೊಚ್ಚಿಗೆದ್ದ ರೈತರಿಂದ ಖಾಕಿ ಜತೆ ಸಂಘರ್ಷ, ಕಲ್ಲು ತೂರಾಟ, ದಾಂಧಲೆ

Trending News