02-04-2024: ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Apr 2, 2024, 04:40 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಇಂದು  ರಾಜ್ಯದಲ್ಲಿ ಅಮಿತ್‌ ಶಾ ಅಬ್ಬರ- ಚನ್ನಪಟ್ಟಣದ ಬೃಹತ್‌ ರ್‍ಯಾಲಿಯಲ್ಲಿ ಭಾಗಿ
>> ಹಾಸನದಲ್ಲಿ ಜೆಡಿಎಸ್‌ ಮೈತ್ರಿಗೆ ಓಕೆ ಎಂದ ಪ್ರೀತಂ ಗೌಡ- ಬಿ‌ಎಸ್‌ವೈ, ವಿಜಯೇಂದ್ರ ನಡೆಸಿದ ಮಾತುಕತೆ ಫಲಪ್ರದ
>> ಸಿಎಂ ಸ್ಥಾನದಲ್ಲಿ ನಾನು ಇರಬೇಕಾ.. ಬೇಡ್ವಾ ಹೇಳಿ?- ‘ನಾನು ಇರಬೇಕು ಅಂದರೆ 60 ಸಾವಿರ ಲೀಡ್ ಕೊಡಿ’
>>  ಕಾಂಗ್ರೆಸ್‌ಗೆ ತೆರಿಗೆ ಇಲಾಖೆಯ ಬಿಗ್‌ ರಿಲೀಫ್‌- ಲೋಕ ಚುನಾವಣೆ ಮುಗಿಯುವವರೆಗೂ IT ಕ್ರಮ ಇಲ್ಲ
>> ಮುಂಬೈ ವಿರುದ್ಧ ಗೆದ್ದು ಬೀಗಿದ  ರಾಜಸ್ತಾನ್​​ -ಮುಂಬೈ ಇಂಡಿಯನ್ಸ್‌ಗೆ ಸತತ 3ನೇ ಸೋಲು- ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಭಾರೀ ಮುಖಭಂಗ

Trending News