01-02-2024: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Feb 1, 2024, 02:28 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಕೇಂದ್ರ ಬಜೆಟ್‌ ಮಂಡನೆಗೆ ಕೌಂಟ್‌ಡೌನ್‌ - ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೇ ಬಜೆಟ್‌
>> ಚುನಾವಣೆಗೂ ಮುನ್ನ ಮಧ್ಯಂತರ ಬಜೆಟ್‌ - ಕೇಂದ್ರದಿಂದ ಬಂಪರ್‌ ಘೋಷಣೆಗಳ ನಿರೀಕ್ಷೆ
>> ಜನಪ್ರಿಯ ಬಜೆಟ್‌ ಘೋಷಣೆ ಮಾಡ್ತಾರಾ ನಿರ್ಮಲಾ..? - ನಮೋ ಲೆಕ್ಕಾಚಾರದ ಮೇಲೆ ದೇಶವಾಸಿಗಳ ಕಾತುರ 
>> ಹೆಚ್ಚಾಗುತ್ತಾ ಉದ್ಯೋಗ ಖಾತ್ರಿಯ ಅನುದಾನ..? - ಕೇಂದ್ರದ ಬಜೆಟ್‌ನಲ್ಲಿ ಹೊಸ ಘೋಷಣೆ ಅನುಮಾನ
>> ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ - ದಲಿತ ಮತ ಬೇಟೆಗೆ ಕಮಲ ಪಾಳಯ ರಣತಂತ್ರ 

Trending News