Sonam Bajwa : ಸೋನಮ್ ಬಾಜ್ವಾ ತನ್ನ ಕೋಮಲ ಮೈ ಬಣ್ಣ ತೋರಿಸಲು ಫೋಟೊ ಶೂಟ್‌ ಮಾಡಿಸಿದ್ದೆಲ್ಲಿ ಗೊತ್ತಾ..  

Sonam Bajwa: ಪಂಜಾಬಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಜನಪ್ರಿಯ ನಟಿ ಮತ್ತು ರೂಪದರ್ಶಿ ಸೋನಮ್ ಬಾಜ್ವಾ ಆಗಾಗ್ಗೆ ತಮ್ಮ ಮನಮೋಹಕ ಚಿತ್ರಗಳನ್ನು ನಲ್ಲಿ ಹಂಚಿಕೊಳ್ಳುತ್ತಾರೆ. ಶನಿವಾರ, ಅವರು ತಮ್ಮ ಹಾಟ್ ಮತ್ತು ಬೋಲ್ಡ್ ಕ್ಲಿಕ್‌ಗಳ ಮೂಲಕ ಗ್ಲಾಮರ್ ಅನ್ನು ಹೆಚ್ಚಿಸಿದ್ದಾರೆ. 

Sonam Bajwa: ಪಂಜಾಬಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಜನಪ್ರಿಯ ನಟಿ ಮತ್ತು ರೂಪದರ್ಶಿ ಸೋನಮ್ ಬಾಜ್ವಾ ಆಗಾಗ್ಗೆ ತಮ್ಮ ಮನಮೋಹಕ ಚಿತ್ರಗಳನ್ನು ನಲ್ಲಿ ಹಂಚಿಕೊಳ್ಳುತ್ತಾರೆ. ಶನಿವಾರ, ಅವರು ತಮ್ಮ ಹಾಟ್ ಮತ್ತು ಬೋಲ್ಡ್ ಕ್ಲಿಕ್‌ಗಳ ಮೂಲಕ ಗ್ಲಾಮರ್ ಅನ್ನು ಹೆಚ್ಚಿಸಿದ್ದಾರೆ. ಸೋನಮ್ ಬಾಜ್ವಾ ಹಾಟ್‌ ಲುಕ್‌ ನಲ್ಲಿ ಬಾತ್‌ ರೂಮ್‌  ಶವರ್ ಅಡಿಯಲ್ಲಿ ಕೆಂಪು ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ  ಮೈ ಬಣ್ಣ ತೋರಿಸುವ ಸಲುವಾಗಿ ಹಾಟ್‌ ಪೋಸ್‌ ನೀಡಿದ್ದಾರೆ. ಈಕೆಯ ಲುಕ್‌ ಗೆ ಪಡ್ಡೆಹೈಕ್ಳು ಫಿಧ ಆಗಿದ್ದಾರೆ. ಸದ್ಯ ಹಾಟ್‌ ಬೆಡಗಿಯ ಫೋಟೋಗಳು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿದೆ.  
 

1 /5

ಪಂಜಾಬಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಜನಪ್ರಿಯ ನಟಿ ಮತ್ತು ರೂಪದರ್ಶಿ ಸೋನಮ್ ಬಾಜ್ವಾ

2 /5

ಈಕೆ ಹಾಟ್‌ ಫೋಸ್‌ ಗೆ ಚಿತ್ರರಂಗದ ಹಾಟೆಸ್ಟ್ ನಟಿಯಾಗಿರುವ ದಿಶಾ ಪಟಾನಿವರು ಇಮೋಜಿಗಳ ಸುರಿಮಳೆ ಹರಿಸಿದ್ದಾರೆ. 

3 /5

ಕ್ಯಾರಿ ಆನ್ ಜಟ್ಟಾ 3 ರಲ್ಲಿ ಸೋನಮ್ ಮುಂದಿನ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

4 /5

 ತ್ರಿಕ್ವೆಲ್ ಗಿಪ್ಪಿ ಗ್ರೆವಾಲ್ ನಟಿಯೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

5 /5

ನಟಿ ಇತ್ತೀಚೆಗೆ ಉತ್ತರ ಅಮೇರಿಕಾದಲ್ಲಿ ಅಕ್ಷಯ್ ಕುಮಾರ್, ದಿಶಾ ಪಟಾನಿ, ಮೌನಿ ರಾಯ್, ನೋರಾ ಫತೇಹಿ, ಅಪರಶಕ್ತಿ ಖುರಾನಾ, ಸ್ಟೆಬಿನ್ ಬೆನ್ ಮತ್ತು ಜಸ್ಲೀನ್ ರಾಯಲ್ ಅವರೊಂದಿಗೆ ದಿ ಎಂಟರ್ಟೈನರ್ಸ್ ಪ್ರವಾಸಕ್ಕೆ ತೆರಳಿದ್ದರು.