Photos: ಸ್ಟೈಲಿಶ್ ಬ್ಲ್ಯಾಕ್ ಕೋ-ಆರ್ಡ್ಸ್‌ನಲ್ಲಿ ಮಿಂಚಿದ ಕೆಜಿಎಫ್ ಬೆಡಗಿ

ಮೌನಿ ರಾಯ್, ಪ್ರತಿಭಾವಂತ ಭಾರತೀಯ ನಟಿ, ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಜನರಲ್ಲಿ ಮನೆ ಮಾತಾಗಿದ್ದಾಳೆ.ನಟನಾ ಕೌಶಲ್ಯದ ಜೊತೆಗೆ ತನ್ನ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾಳೆ.ಇತ್ತೀಚಿಗೆ ಇದಕ್ಕೆ ಪೂರಕ ಎನ್ನುವಂತೆ ಬೆರಗುಗೊಳಿಸುವ ಕಪ್ಪು ಕೋ-ಆರ್ಡ್ ಸೆಟ್‌ನಲ್ಲಿನ ಚಿತ್ರಗಳ ಸರಣಿಯನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಆಕೆ ಕನ್ನಡಿಗಳು ಪ್ರತಿಬಿಂಬಿಸುವ ಮೊದಲು ಹೆಚ್ಚು ಯೋಚಿಸಬೇಕು ಎಂದು ಬರೆದಿದ್ದಾರೆ.

1 /6

2 /6

3 /6

4 /6

5 /6

6 /6